Breaking News

ಅ. 22ರಂದು ಶಾಸ್ತ್ರೀ ವೃತ್ತದ ಬಳಿ ಸಂಗೀತ ರಸಮಂಜರಿ

Advt_Headding_Middle
Advt_Headding_Middle

ಸುಳ್ಯ ದಸರಾ ನಾಡ ಹಬ್ಬದ ಶೋಭಾಯಾತ್ರೆಯ ದಿನವಾದ ಅ. 22ರಂದು ಲಾಲ್‌ಬಹದದ್ದೂರ್ ಶಾಸ್ತ್ರಿ ಸಾಂಸ್ಕೃತಿಕ ಮತ್ತು ಕಲಾ ಸಂಘದ ವತಿಯಿಂದ 3ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿಯ ಗೌರವಧ್ಯಕ್ಷ ಎಂ.ವೆಂಕಪ್ಪ ಗೌಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅ. 6ರಂದು ಪತ್ರಿಕಾಗೋಷ್ಠಿ ನಡೆಸಿದ ಅವರು, ಕಲಾಕಾರ್ ಆರ್ಕೆಸ್ಟ್ರಾ ಮಂಗಳೂರು ಇವರಿಂದ ಸಂಗೀತ ರಸಮಂಜರಿ ನಡೆಯಲಿದೆ. ನಮ್ಮ ಸಂಘವು ೩ ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ ಎಂದು ವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಭೀಮಾರಾವ್ ವಾಷ್ಠರ್, ಪ್ರ.ಕಾರ್ಯದರ್ಶಿ ಲಕ್ಷ್ಮಣ್ ಶೆಣೈ, ಪದಾಧಿಕಾರಿಗಳಾದ ಡೇವಿಡ್ ಧೀರಾ ಕ್ರಾಸ್ತಾ, ಸುಜಯಕೃಷ್ಣ, ಜೂಲಿಯಾನ ಕ್ರಾಸ್ತಾ, ವಿಜಯ ಬಂಗ್ಲೆಗುಡ್ಡೆ, ಹರಿಪ್ರಸಾದ್ ಕೆ.ಕೆ. ಇದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.