ಕೊಲ್ಲಮೊಗ್ರು ನವ ಜೀವನ ಸಮಿತಿ ವತಿಯಿಂದ ಲಡ್ಡು ವಿತರಣೆ

Advt_Headding_Middle
Advt_Headding_Middle

ಕೊಲ್ಲಮೊಗ್ರುವಿನಲ್ಲಿ 2007 ರಲ್ಲಿ ನಡೆದ 147 ನೇ ಮದ್ಯವರ್ಜನ ಶಿಬಿರದ ಮಯೂರ ನವ ಜೀವನ ಸಮಿತಿಯ ವತಿಯಿಂದ ಕೊಲ್ಲಮೊಗ್ರದ ಕೆ.ವಿ.ಜಿ.ಅ.ಪ್ರೌಢಶಾಲೆ, ಬಂಗ್ಲೆಗುಡ್ಡೆ ಶಾಲೆ ಮತ್ತು ಅಂಗನವಾಡಿ ಕೇಂದ್ರಕ್ಕೆ, ಬೆಂಡೋಡಿ ಶಾಲೆ, ಗೋವಿಂದ ನಗರ ಅಂಗನವಾಡಿ ಮತ್ತು ಶಾಲೆಗೆ, ಗಡಿಕಲ್ಲು ಶಾಲೆಗೆ ಅ.2 ರಂದು ಗಾಂಧಿ ಜಯಂತಿ ಪ್ರಯುಕ್ತ ಲಡ್ಡು ವಿತರಿಸಲಾಯಿತು.

ಈ ಸಂದರ್ಭ ಸಮಿತಿ ಅಧ್ಯಕ್ಷ ಪುರುಷೋತ್ತಮ ಪೊನ್ನಚಂದ್ರ ಮನೆ, ಕಾರ್ಯದರ್ಶಿ ಚಂದ್ರಶೇಖರ ಕೊನಡ್ಕ, ರಘುರಾಮ ಪಾಟಾಳಿ, ಚಿದಾನಂದ ಮಲ್ಲಾಜೆ, ಶೇಷಪ್ಪ ಕಟ್ಟ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.