ಮೇದಪ್ಪ ಗೌಡ ಅಂಬೆಕಲ್ಲು ವೈಕುಂಠ ಸಮಾರಂಭ

Advt_Headding_Middle
Advt_Headding_Middle

ಇತ್ತೀಚೆಗೆ ನಿಧನರಾದ ಮೇದಪ್ಪ ಗೌಡ ಅಂಬೆಕಲ್ಲು ಅವರ ಉತ್ತರ ಕ್ರೀಯಾದಿ ಕಾರ್ಯಕ್ರಮವು ವೆಂಕಟೇಶ್ವರ ಸಭಾಭವನ ಹಾಲೆಮಜಲು ಇಲ್ಲಿ ಅ.4 ರಂದು ನಡೆದಿದ್ದು,  ಹೂವಪ್ಪ ಗೌಡ ಮರಕತ ಮೃತರ ಬಗ್ಗೆ ನುಡಿನಮನ ಸಲ್ಲಿಸಿದರು.

ಈ ಸಂದರ್ಭ ಉಪಸ್ಥಿತರಿದ್ದ ಕುಟುಂಬಸ್ಥರು, ಬಂಧುಮಿತ್ರರು ಮೃತರ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಿದರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.