Breaking News

ಡಾ. ಅನಂತ ಗೌಡರಿಗೆ ಪಿ.ಹೆಚ್.ಡಿ. ಪದವಿ

Advt_Headding_Middle
Advt_Headding_Middle


ಮೈಸೂರಿನ ನಂಜನಗೂಡು ಜ್ಯುಬಿಲೆಂಟ್ ಜೆನರಿಕ್ಸ್ ಕಂಪನಿಯ ಹೆಚ್.ಆರ್. ವಿಭಾಗದಲ್ಲಿ ಜನರಲ್ ಮ್ಯಾನೇಜರ್ ಆಗಿರುವ ಕೆ. ಅನಂತ ಗೌಡರು ‘Employee Engagement Practices with Special Reference to IT & Manufacturing Industries of Bangalore and Mysore Region’ ಎಂಬ ವಿಷಯದ ಬಗ್ಗೆ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಮಂಡಿಸಿದ ಮಹಾ ಪ್ರಬಂಧಕ್ಕೆ ಪಿ.ಹೆಚ್.ಡಿ. ಪದವಿ ಲಭಿಸಿದೆ.

ಇವರು ತುಮಕೂರು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ವೈ.ಎಸ್. ಸಿದ್ದೇ ಗೌಡರ ಮಾರ್ಗದರ್ಶನವನ್ನು ಪಡೆದಿರುತ್ತಾರೆ.

ಪೆರಾಜೆ ಗ್ರಾಮದ ಮೂಲೆಮಜಲು ದಿ. ಬೊಮ್ಮನ ಗೌಡರ ಪುತ್ರ ಶ್ರೀಮತಿ ಸರೋಜರ ಪತಿಯಾಗಿರುವ ಇವರು ಮೂಲತಃ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಕಲ್ಬೆಟ್ಟು ದಿ.ಲೋಕಯ್ಯ ಗೌಡ ಮತ್ತು ಶ್ರೀಮತಿ ವೆಂಕಮ್ಮ ದಂಪತಿಗಳ ಪುತ್ರ. ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.