ಕೇರ್ಪಡ ದೇವಸ್ಥಾನದಲ್ಲಿ ಅಮ್ಮನೆಡೆ ನಮ್ಮ ನಡೆ ಪಾದಯಾತ್ರೆ ಪ್ರಾರಂಭ

Advt_Headding_Middle
Advt_Headding_Middle

ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ೨ ವರ್ಷದ ಅಮ್ಮನೆಡೆ ನಮ್ಮನಡೆ ವಿಶೇಷ ಪಾದಯಾತ್ರೆ ಪ್ರಾರಂಭಗೊಂಡಿದೆ. ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್‍ಯ ರೈ ಮಾದೋಡಿಯವರು ಎಣ್ಮೂರು ಭಜನಾ ಮಂದಿರದಲ್ಲಿ ತೆಂಗಿನಕಾಯಿ ಒಡೆದು ನಮ್ಮನಡೆ ಅಮ್ಮನೆಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.