ಇಂದು (ಅ.10) ನಡೆಯುವ ಕಾರ್ಯಕ್ರಮಗಳು

Advt_Headding_Middle
Advt_Headding_Middle

ಅ.10

*ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಅ.19ರವರೆಗೆ.

*ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಭಜನಾ ಸೇವೆ ಮತ್ತು ದುರ್ಗಾಪೂಜೆ ಅ.18ರವರೆಗೆ.

*ಶ್ರೀ ಕಡಂಬಡ್ಕ ರಾಘವ ಗೌಡ ವೈಕುಂಠ ಸಮಾರಾಧನೆ ಪೂ.11.00ರಿಂದ ಸಂಪಾಜೆ-ಕಡಂಬಡ್ಕ ಮೃತರ ಸ್ವಗೃಹದಲ್ಲಿ.

*ಕೇನ್ಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಪೂಜಾ ಉತ್ಸವ ಅ.18ರವರೆಗೆ.

*ಯೇನೆಕಲ್ಲು ಶ್ರೀ ಆದಿಶಕ್ತಿ ಭಜನಾ ಮಂದಿರದಲ್ಲಿ ನವರಾತ್ರಿ ಉತ್ಸವ ಅ.18ರವರೆಗೆ.

*ಬಳ್ಪ, ಕುಂಜತ್ತಾಡಿ ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಅ.18ರವರೆಗೆ.

*ಬಳ್ಪ ಶ್ರೀ ತ್ರಿಶೂಲಿನಿ ದೇವಸ್ಥಾನ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಗಳಲ್ಲಿ ನವರಾತ್ರಿ ಉತ್ಸವ ಅ.19ರವರೆಗೆ.

*ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಅ.18ರವರೆಗೆ.

*ಸುಳ್ಯ ತಾ. ಮಹಿಳಾ ಮಂಡಲಗಳ ಒಕ್ಕೂಟ ಇದರ ಪದಸ್ವೀಕಾರ ಸಮಾರಂಭ ಪೂ.10.00ರಿಂದ ಅಂಬಟೆಡ್ಕದ ಕನ್ನಡ ಭವನದಲ್ಲಿ.

*ಕೊಲ್ಲಮೊಗ್ರು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಹಾಗೂ ಮೊದಲ ವಾರ್ಷಿಕ ಉತ್ಸವ ಅ.19ರವರೆಗೆ.

*ಕಾಯರ್ತೋಡಿ ಶ್ರೀ ವರದಾಯಿನಿ ವ್ಯಾಘ್ರ ಚಾಮುಂಡೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಅ.19ರವರೆಗೆ.

*ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಅ.18ರವರೆಗೆ.

*ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಅ.19ರವರೆಗೆ.

*ಬಾಳುಗೋಡು ಬೆಟ್ಟುಮಕ್ಕಿ ಪೊಯ್ಯೆಗದ್ದೆ ಶ್ರೀ ದೇವಿ ಸನ್ನಿಧಿಯಲ್ಲಿ ನವರಾತ್ರಿ ಉತ್ಸವ ಅ.18ರವರೆಗೆ.

*ಜೇಸಿಐ ಸುಬ್ರಹ್ಮಣ್ಯ ಕುಕ್ಕೆಶ್ರೀಗೆ ಜೇಸೀ ವಲಯ ೧೫ರ ಅಧ್ಯಕ್ಷ ರಾಕೇಶ್ ಕಂಜೂರು ಸಂಜೆ7.00ಕ್ಕೆ ಭೇಟಿ.

*ಗ್ರಾ.ಪಂ ಚೆಂಬು ಗ್ರಾ. ಪಂ. ಅಧ್ಯಕ್ಷರ ಚುನಾವಣೆ.

*ಮಿನುಂಗೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಅ.18ರವರೆಗೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.