ಅ. 13ರಂದು ಸೆಕೆಂಡ್ ಸಟರ್ಡೇ ರಜೆ ಇಲ್ಲ

Advt_Headding_Middle
Advt_Headding_Middle

ಅ.13 ರಂದು 2 ನೇ ಶನಿವಾರದ ರಜೆಯನ್ನು ರಾಜ್ಯ ಸರಕಾರ ರದ್ದು ಮಾಡಿದೆ. ಮುಂದಿನ ವಾರ ಆಯುಧ ಪೂಜೆ ಮತ್ತು ವಿಜಯ ದಶಮಿಗೆ ಅ. 18  ಮತ್ತು 19  ರಂದು ರಜೆ ಇದ್ದು, 21  ಭಾನುವಾರವಾದ್ದರಿಂದ ಅ. 20 ರ ಶನಿವಾರದ ದಿನ ಬಹುತೇಕ ಸರಕಾರಿ ನೌಕರರು ಸಾಂದರ್ಭಿಕ ರಜೆಯನ್ನು ಮಾಡುವ ಸಾಧ್ಯತೆಯನ್ನು ಮನಗಂಡಿರುವ ರಾಜ್ಯ ಸರ್ಕಾರವು ಅ. 13 ರ 2 ನೇ ಶನಿವಾರದ ರಜೆಯನ್ನು ಅ. 20 ರ ಶನಿವಾರಕ್ಕೆ ಬದಲಾಯಿಸಿದೆ. ಈ ಹಿನ್ನಲೆಯಲ್ಲಿ ಅ. 13 ರ ಶನಿವಾರ ರಾಜ್ಯ ಸರಕಾರಿ ಕಚೇರಿಗಳು ಎಂದಿನಂತೆ ಕಾರ್ಯಾಚರಿಸಲಿದ್ದು, ೧೮ರಿಂದ ೨೧ರವರೆಗೆ ಸರಕಾರಿ ಕಚೇರಿಗಳಿಗೆ ರಜೆ ಇರುತ್ತದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.