Breaking News

ಮರ್ಕಂಜ ಸ.ಪ್ರೌಢಶಾಲಾ ಇಬ್ಬರು ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ

Advt_Headding_Middle
Advt_Headding_Middle

ದಿವ್ಯಶ್ರೀ ಬಿ

ಮೋಕ್ಷಿತಾ ಎಂ.

ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ೧೦ನೇ ತರಗತಿಯ ಚೈತಾಲಿ ಕೆ.ಎನ್. ೧೫೦೦ ಮೀ. ಓಟದಲ್ಲಿ ತೃತೀಯ, ಜೀವನ್ ಎಂ. ತ್ರಿವಿಧ ಜಿಗಿತದಲ್ಲಿ ತೃತೀಯ, ದಿವ್ಯಶ್ರೀ ಬಿ. ನಡಿಗೆಯಲ್ಲಿ ದ್ವಿತೀಯ, ಮೋಕ್ಷಿತಾ ಎಂ. ಹ್ಯಾಮರ್ ತ್ರೋ ಪ್ರಥಮ, ಚಕ್ರ ಎಸೆತ ದ್ವಿತೀಯ ಮತ್ತು ೮ನೇ ತರಗತಿಯ ಸುಜನ ರೈ ಪಿ. ಹರ್ಡಲ್ಸ್ ತೃತೀಯ ಸ್ಥಾನ ಪಡೆದುಕೊಂಡರು ಮೋಕ್ಷಿತಾ ಎಂ. ಮತ್ತು ದಿವ್ಯಶ್ರೀ ಬಿ. ಉಜಿರೆಯ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಅ. ೧೨ ಮತ್ತು ೧೩ರಂದಯ ನಡೆಯುವ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.