ಚೆಂಬು ಗ್ರಾ.ಪಂ. ಅಧ್ಯಕ್ಷರಾಗಿ ದಿನೇಶ್ ಊರುಬೈಲು ಆಯ್ಕೆ

Advt_Headding_Middle
Advt_Headding_Middle


ಚೆಂಬು ಗ್ರಾ.ಪಂ.ನ ನೂತನ ಅಧ್ಯಕ್ಷರಾಗಿ ದಿನೇಶ್ ಊರುಬೈಲು ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿದ್ದ ಮಾಧವ ಪೊಯ್ಯೆಮಜಲು ರಾಜೀನಾಮೆಯಿಂದ ಈ ಸ್ಥಾನ ತೆರವಾಗಿತ್ತು. ಇಂದು ತಹಶೀಲ್ದಾರ್ ಉಪಸ್ಥಿತಿಯಲ್ಲಿ ಚುನಾವಣೆ ನಡೆದು, ಬಿಜೆಪಿಯ ದಿನೇಶ್ ಊರುಬೈಲು ೫ ಮತಗಳನ್ನು ಪಡೆದು ಅಧ್ಯಕ್ಷಾರಗಿ ಆಯ್ಕೆಯಾದರು. ಕಾಂಗ್ರೆಸ್‌ನ ಅಭ್ಯರ್ಥಿ  ಎನ್.ಸಿ. ಮನೋಹರ ೪ ಮತಗಳನ್ನು ಪಡೆದು ಪರಾಭವಗೊಂಡರು. 

ಬಿಜೆಪಿಯ ಮಾಜಿ ಗ್ರಾ.ಪಂ. ಅಧ್ಯಕ್ಷ ಮಾಧವ ಪೊಯ್ಯೆಮಜಲು ಸಭೆಗೆ ಬಂದಿರಲಿಲ್ಲ. ಅವರು ಸಂಪಾಜೆ ಪೊಲೀಸ್ ಠಾಣೆಯಲ್ಲಿ ಇದ್ದರೆನ್ನಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.