ಅ. 15: ಬೆಳ್ಳಾರೆ ಸ್ನೇಹಾ ಇಲೆಕ್ಟ್ರಿಕಲ್ಸ್ ಸಮೂಹ ಸಂಸ್ಥೆಗಳಲ್ಲಿ ಆಯುಧ ಪೂಜೆ

Advt_Headding_Middle
Advt_Headding_Middle

ಬೆಳ್ಳಾರೆಯ ಮೇಲಿನ ಪೆಟೆಯ ಮಸೀದಿ ಕಾಂಪ್ಲೆಕ್ಸ್‌ನಲ್ಲಿರುವ ಸ್ನೇಹಾ ಇಲೆಕ್ಟ್ರಿಕಲ್ಸ್ ೨೦ನೇ ವರ್ಷಕ್ಕೆ ಪಾದಾರ್ಪಣೆಗೊಳ್ಳುತ್ತಿದ್ದು, ಅ. ೧೫ರಂದು ಪೂ. ೧೦.೦೦ ರಿಂದ ವೇ.ಮೂ. ಕುಂಟಾರು ವಾಸುದೇವ ತಂತ್ರಿ ಹಾಗೂ ಬ್ರಹ್ಮಶ್ರೀ ವೇ.ಮೂ. ಕುಂಟಾರು ರವೀಶ ತಂತ್ರಿಯವರ ಆಶೀರ್ವಾದದೊಂದಿಗೆ ಆಯುಧ ಪೂಜೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಸ್ನೇಹಾ ಇಲೆಕ್ಟ್ರಿಕಲ್ಸ್‌ನ ಸಹ ಸಂಸ್ಥೆಗಳಾದ ಸವಣೂರು ಬಸದಿ ಕಾಂಪ್ಲೆಕ್ಸ್‌ನಲ್ಲಿರುವ ಸ್ನೇಹಾ ಇಲೆಕ್ಟ್ರಿಕಲ್ಸ್ ಮತ್ತು ಬೆಳ್ಳಾರೆ ಮಸೀದಿ ಕಾಂಪ್ಲೆಕ್ಸ್‌ನಲ್ಲಿರುವ ಶ್ರೇಯಾ ಎಂಟರ್‌ಪ್ರೈಸಸ್ ಮತ್ತು ಅಭಿeನ ಎಂಟರ್‌ಪ್ರೈಸಸ್‌ನಲ್ಲಿಯೂ ಆಯುಧ ಪೂಜೆ ನಡೆಯಲಿದೆ. ಸ್ನೇಹಾ ಎಂಟರ್‌ಪ್ರೈಸಸ್‌ನಲ್ಲಿ ಸಿ.ಆರ್.ಐ, ಕಿರ್ಲೋಸ್ಕರ್, ಕೆ.ಎಂ.ಪಿ, ಓ.ಎಂ.ಐ, ಫಾಲ್ಕಾನ್ ಮೊದಲಾದ ಕಂಪನಿಗಳ ಸಬ್‌ಮರ್ಸಿಬಲ್ & ಮೋನೋ ಪಂಪ್ಸ್ ಸೆಟ್‌ಗಳು, ಪ್ರಿನ್ಸ್, ಫಿನೋಲೆಕ್ಸ್ ಜೈನ್ ಇರಿಗೇಶನ್, ಹೈಕೌಂಟ್ ಮೊದಲಾದ ಕಂಪನಿಗಳ ನೀರಾವರಿ ಸಾಮಾಗ್ರಿಗಳು, ಇಲೆಕ್ಟ್ರಿಕಲ್ ಗೃಹಪಯೋಗಿ ಸಾಮಾಗ್ರಿಗಳು ಹಾಗೂ ಸೇವೆ ಲಭ್ಯವಿದೆ. ಶ್ರೇಯಾ ಎಂಟರ್‌ಪ್ರೈಸಸ್‌ನಲ್ಲಿ ಹಾರ್ಡ್‌ವೇರ್ ಸಾಮಾಗ್ರಿಗಳು ಮತ್ತು ಅಭಿeನ ಎಂಟರ್‌ಪ್ರೈಸಸ್‌ನಲ್ಲಿ ಪೈಂಟ್ಸ್ ಸಾಮಾಗ್ರಗಳು ದೊರೆಯುತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.