Breaking News

ಇಂದು (ಅ.12) ನಡೆಯುವ ಕಾರ್ಯಕ್ರಮಗಳು

Advt_Headding_Middle
Advt_Headding_Middle

ಅ.12

*ಕುಕ್ಕುಜಡ್ಕದ ಪ್ರಾ.ಕೃ.ಪ.ಸ.ಸಂಘದ ವಾಣಿಜ್ಯ ಸಂಕೀರ್ಣದಲ್ಲಿ ಪಂಚಶ್ರೀ ಟೆಕ್ಸ್‌ಟೈಲ್ಸ್ ಶುಭಾರಂಭ.

* ಅಡ್ಕಾರು-ಸೋಣಂಗೇರಿ ಗ್ರಾಮ ಅರಣ್ಯ ಸಮಿತಿ ಸಭೆ.

*ಶ್ರೀಮತಿ ಸಣ್ಣಕ್ಕ ಕುದ್ಪಾಜೆ ವೈಕುಂಠ ಸಮಾರಾಧನೆ ಅಪರಾಹ್ನ 12.30ರಿಂದ ಕಾಯರ್ತೋಡಿ ಶ್ರೀ ಮಹಾವಿಷ್ಣು ಸಭಾಭವನದಲ್ಲಿ.

*ಅಜ್ಜಾವರ ಗ್ರಾಮದ ಮೇನಾಲ ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ನವರಾತ್ರಿ ಪೂಜೆ.

* ಗ್ರಾ.ಪಂ ಕೊಡಗು ಸಂಪಾಜೆ ಗ್ರಾ. ಪಂ. ಅಧ್ಯಕ್ಷರ ಚುನಾವಣೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.