ಬೆಳ್ಳಾರೆ : ಶಾಲಾ ಆವರಣಗೋಡೆಯ ಶಂಕುಸ್ಥಾಪನೆ

Advt_Headding_Middle
Advt_Headding_Middle

ಗ್ರಾಮ ಪಂಚಾಯತ್ ಬೆಳ್ಳಾರೆ ಇದರ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ೩ ಲಕ್ಷ ರೂಪಾಯಿ ಅನುದಾನದ ಶಾಲಾ ಆವರಣಗೋಡೆಯ ಶಂಕುಸ್ಥಾಪನೆ ಕಾರ್ಯಕ್ರಮ ಇಂದು ಬೆಳ್ಳಾರೆ ಪದವಿಪೂರ್ವ ಕಾಲೇಜು ಮತ್ತು ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಡೆಯಿತು.

ಬೆಳ್ಳಾರೆ ಪಂಚಾಯತ್ ಅದ್ಯಕ್ಷೆ ಶಕುಂತಲಾ ನಾಗರಾಜ್ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಸುಬ್ರಾಯ ಗೌಡ, ಉಪ ಪ್ರಿನ್ಸಿಪಾಲ್ ಉಮಾಕುಮಾರಿ, ಪಂಚಾಯತ್ ಉಪಾಧ್ಯಕ್ಷ ಮುಸ್ತಫಾ ಬೆಳ್ಳಾರೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧನಂಜಯ, ಪ್ರಾಥಮಿಕ ಶಾಲೆಯ ಶಿಕ್ಷಕಿಯಾರದ ಅನಸೂಯ.ಕೆ, ಮತ್ತು ಅರುಣಾಕ್ಸಿ ಕೆ.ಎಲ್, ಹಾಗೂ ಅಬ್ದುಲ್ ಕುಂಞ, ಬಶೀರ್ ,ಜಲೀಲ್ ಎ.ಆರ್. ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.