Breaking News

ರಾಷ್ಟ್ರಮಟ್ಟದ ಕರಾಟೆಯಲ್ಲಿ ಶಮನ್ ನೆಕ್ಲಾಜೆಗೆ ದ್ವಿತೀಯ ಸ್ಥಾನ

Advt_Headding_Middle
Advt_Headding_Middle

ಮಧ್ಯ ಪ್ರದೇಶದ ದೆವಾಸ್ ನಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಮಂಗಳೂರಿನ ಶಾರದಾ ವಿದ್ಯಾಲಯದ 1೦ನೇ ತರಗತಿ ವಿದ್ಯಾರ್ಥಿ ಶಮನ್ ನೆಕ್ಲಾಜೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಈತ ಮೊಗ್ರ ಮೇಲೆ ಮನೆ – ಉದಯ ನೆಕ್ಲಾಜೆ ಮತ್ತು ವಸಂತಿಯವರ ಪುತ್ರ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.