Breaking News

ದೇವರಕಾನ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ವಿವಿಧ ಪೂಜಾ ಕಾರ್‍ಯಕ್ರಮಗಳು

Advt_Headding_Middle
Advt_Headding_Middle

ದೇವರಕಾನ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ವಿವಿಧ ಪೂಜಾ ಕಾರ್‍ಯಕ್ರಮಗಳು ಅ.೧೭ರಿಂದ ೧೯ರ ತನಕ ನಡೆಯಲಿದೆ.
ಅ.೧೭ರಂದು ಗಣಹೋಮ, ಸತ್ಯನಾರಾಯಣ ಪೂಜೆ, ರಾತ್ರಿ ದುರ್ಗಾ ಪೂಜೆ, ಅ.೧೮ರಂದು ಆಯುಧ ಪೂಜೆ, ವಾಹನ ಪೂಜೆ (೨ದಿನ), ರಾತ್ರಿ ರಂಗಪೂಜೆ ಮತ್ತು ಭಕ್ತಾಧಿಗಳಿಂದ ಸೇವಾರಂಗ ಪೂಜೆ, ಅ.೧೯ರಂದು ತೆನೆಹಬ್ಬ, ಭಕ್ತಾಧಿಗಳಿಗೆ ತೆನೆ ವಿತರಣೆ , ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.