ಜಾಲ್ಸೂರು: ಸಹಜ ಪ್ಯಾಬ್ ನಲ್ಲಿ ಆಯುಧಪೂಜೆ

Advt_Headding_Middle
Advt_Headding_Middle

ಜಾಲ್ಸೂರು ಗ್ರಾಮದ ಬೇರ್ಪಡ್ಕದಲ್ಲಿ ಜಗದೀಶ್ ಬೇರ್ಪಡ್ಕ ಅವರ ಮಾಲಕತ್ವದ ಸಹಜ ಪ್ಯಾಬ್ ನಲ್ಲಿ ಆಯುಧಪೂಜೆಯು ಅ.18ರಂದು ಜರುಗಿತು.


ವೇ.ಮೂ.ನಯನಕೃಷ್ಣ ಭಟ್ ಅವರ ನೇತೃತ್ವದಲ್ಲಿ ಆಯುಧಪೂಜೆ ನಡೆಯಿತು. ಈ ಸಂದರ್ಭದಲ್ಲಿ ಮಾಲಕ ಜಗದೀಶ್ ಬೇರ್ಪಡ್ಕ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.