ಬೊಳುಬೈಲು ಶ್ರೀ ಮೂಕಾಂಬಿಕಾ ಮೋಟಾರ್ ವರ್ಕ್ಸ್ ನಲ್ಲಿ ಆಯುಧ ಪೂಜೆ

Advt_Headding_Middle
Advt_Headding_Middle

ಬೊಳುಬೈಲ್ ಕಡಪಳ ಕಾಂಪ್ಲೆಕ್ಸ್ ನಲ್ಲಿರುವ ದಾಮೋದರ ಪರಮಂಡಲ ರವರ ಮಾಲಕತ್ವದ ಮೂಕಾಂಬಿಕಾ ಮೋಟಾರ್ ವರ್ಕ್ಸ್ ಮತ್ತು ಮೂಕಾಂಬಿಕಾ ಸರ್ವಿಸ್ ಸ್ಟೇಷನ್ ನಲ್ಲಿ ಅ.18ರಂದು ಆಯುಧ ಪೂಜೆಯು ಪುರೋಹಿತ್ ನಟರಾಜ ಶರ್ಮರವರ ನೇತೃತ್ವದಲ್ಲಿ ನೆರವೇರಿತು.

ಈ ಸಂದರ್ಭದಲ್ಲಿ ಕಾಂಪ್ಲೆಕ್ಸ್ ಮಾಲಕ ಭುವನೇಂದ್ರ ಕೆ.ಪಿ, ಮುತ್ತಪ್ಪನ್ ಮಾರುತಿ ಅಟೋ ವರ್ಕ್ಸ್ ನ ಮಾಲಕ ಹರೀಶ್ ಕಣಕ್ಕೂರು, ಪಯಸ್ವಿನಿ ಇಂಜಿನಿಯರಿಂಗ್ ವರ್ಕ್ಸ್ ನ ಮಾಲಕ ದಿನೇಶ್ ಕಾಂತಮಂಗಲ ಮತ್ತು ನೌಕರರು ಹಾಗೂ ಬಂಧು ಮಿತ್ರರು ಆಗಮಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.