Breaking News

ಜಾಲ್ಸೂರು: ಶ್ರೀ ಗುರು ರಾಘವೇಂದ್ರ ಸ್ವಾಮಿ ಭಜನಾ ಮಂದಿರದಲ್ಲಿ ಭಕ್ತಾದಿಗಳಿಂದ ಶ್ರಮದಾನ

Advt_Headding_Middle
Advt_Headding_Middle


ಜಾಲ್ಸೂರಿನ ಶ್ರೀ ಗುರುರಾಘವೇಂದ್ರ ಸ್ವಾಮಿ ಭಜನಾ ಮಂದಿರದ ಪಕ್ಕದಲ್ಲಿದ್ದ ಭಜನಾ ಮಂದಿರದ ಹಳೆಯ ಕಟ್ಟಡವನ್ನು ಭಕ್ತಾದಿಗಳು ಶ್ರಮದಾನದ ಮೂಲಕ ಅ.21ರಂದು ತೆರವುಗೊಳಿಸಿದರು.

ಮಂದಿರದ ಹಳೆಯ ಕಟ್ಟಡವನ್ನು ತೆರವುಗೊಳಿಸಿ ಪಕ್ಕದಲ್ಲಿದ್ದ ಭೋಜನ ಶಾಲೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಊರ ಭಕ್ತಾದಿಗಳು ಸೇರಿ ಒಂದು ದಿನದ ಶ್ರಮದಾನ ನಡೆಸಿದರು.
ಈ ಸಂದರ್ಭದಲ್ಲಿ ಭಜನಾ ಮಂದಿರದ ಅಧ್ಯಕ್ಷ ಎಸ್.ಬಾಬು ಪಾಟಾಳಿ ಅರಿಯಡ್ಕ, ಕಾರ್ಯದರ್ಶಿ ಸತೀಶ್ ಮರಸಂಕ, ಖಜಾಂಜಿ ವಿಷ್ಣುಭಟ್ ಪೆರುಂಬಾರು ಸೇರಿದಂತೆ ಭಜನಾ ಮಂದಿರದ ಪದಾಧಿಕಾರಿಗಳು ಹಾಗೂ ಊರ ಭಕ್ತಾದಿಗಳು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.