ಅ.22, 23 ರಂದು ಕಬ್ಬೂರರಿಂದ ಕೃಷಿ ಮಾಹಿತಿ ಕಾರ್ಯಾಗಾರ

Advt_Headding_Middle
Advt_Headding_Middle

ಕೆರೆನ್ ಹೆಲ್ತಿಕೊ ಸಂಸ್ಥೆ ವತಿಯಿಂದ ಸಂಪೂರ್ಣ ಕೃಷಿ ಮಾಹಿತಿ ಕಾರ್ಯಗಾರವನ್ನು ಒ.೨೨ ರಂದು ೧೧ ಗಂಟೆಗೆ ಪಾಲಡ್ಕ ಚಂದ್ರಶೇಖರ ರ ವರ ಮನೆಯಲ್ಲಿ ಅದೇ ದಿನ ಸಂಜೆ ೪.೩೦ ಕ್ಕೆ ಸರಿಯಾಗಿ ಮಡಪ್ಪಾಡಿಯುವಕ ಮಂಡಲ ಸಭಾಭವನದಲ್ಲಿ ಅ. ೨೩ ರಂದು ಪಿಲಿಕಜೆ ಗಣೇಶ್ ರವರ ಮನೆಯಲ್ಲಿ ಹಮ್ನಿಕೊಳ್ಳಲಾಗಿದ್ದು, ಸಾವಯವ ಕೃಷಿ ತಜ್ಞ ರಾಣೆ ಬನ್ನೂರಿನ ಸಚಿನ್ ಸದಾಶಿವ ಕಬ್ಬೂರ ಸುಳ್ಯ ಕ್ಕೆ ಆಗಮಿಸಿ ಕೃಷಿ ಮಾಹಿತಿ ಸಮಾವೇಶದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ.


ಸಹಜ ಕೃಷಿ, ಸಾವಯವ ಕೃಷಿ , ಹೋಮ ಕೃಷಿ , ಸಂಗೀತ ಕೃಷಿ , ಜೀವಾಮ್ರತ ಯೋಗ ಕೃಷಿ, ಜೈವಿಕ ಕೃಷಿ , ಮಂತ್ರ ಮತ್ತು ನಕ್ಷತ್ರ ಕೃಷಿ, ಸತ್ತ ಪ್ರಾಣಿಗಳಿಂದ ಗೊಬ್ಬರ (ಕುಣಪ ಜಲ) ವೇಸ್ಟ್ ಢಿ ಕಂಫೋಜರ್, ರೈತರ ಕೃಷಿ ಅನುಭವಗಳ ಸಾರ, ಅಲ್ಲದೆ ಅಡಿಕೆ ,ತೆಂಗು ಬಾಳೆ , ತಾಳೆ ಕೊಕ್ಕೊ ರಬ್ಬರ್ ಬೆಳೆಗಳಲ್ಲಿ ಹೆಚ್ಚಿನ ಇಳುವರಿ ಮತ್ತು ಮೂಲ ಮಣ್ಣಿನ ಅಭಿವೃದ್ಧಿ, ಹಳದಿ ರೋಗ ಮತ್ತು ಕೊಳೆ ರೋಗಗಳಿಗೆ ಪರಿಹಾರ ವಾಗಿ ಮಾನವನ ಮೂತ್ರ ಗೊಮೂತ್ರ, ತಾಮ್ರದ ಪಾತ್ರೆ ಯಲ್ಲಿನ ಮಜ್ಜಿಗೆ , ಟ್ರೈಕೊಡಾರ್ಮ, ಮತ್ತು ಸುಡುಮೊನಾಸ್, ಪ್ಲೋರಸನ್ಸ್, ಹಾಲು ಮತ್ತು ಕಾಳು ಮೆಣಸು, ಅಲ್ಲದೆ ಕೆರೆನ್ ಹೆಲ್ತಿಕೊ ಸಂಸ್ಥೆಯ ವಸ್ತುಗಳಾದ ಶೀಲ್ಡ್ ಪೈಟರ್, ಬ್ರೈಟ್, ವಸ್ತುಗಳಿಂದ ಶೀಘ್ರ ಕೊಳೆರೋಗ ನಿಯಂತ್ರಣಕ್ಕೆ ಉಪಾಯ ಹಾಗೂ ಸಲಹೆಯನ್ನು ನೀಡಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.