ಚೊಕ್ಕಾಡಿ: ಯೋಗ ಶಿಬಿರ ಸಮಾರೋಪ

Advt_Headding_Middle
Advt_Headding_Middle

ಮರ್ಪಣಾ ಚ್ಯಾರಿಟೇಬಲ್ ಟ್ರಸ್ಟ್ ಚೊಕ್ಕಾಡಿ ಹಾಗೂ ಇಂದಿರಾ ಹೆಲ್ತ್ ಟ್ರಸ್ಟ್, ಹಾಸನಡ್ಕ ವತಿಯಿಂದ ಚೊಕ್ಕಾಡಿ ಶ್ರೀರಾಮ ಸೇವಾ ಸಮಿತಿ ಸಹಕಾರದಲ್ಲಿ ಉಚಿತ ಪ್ರಾಣಾಯಾಮ ಮತ್ತು ಯೋಗಾಸನ ತರಬೇತು ಶಿಬಿರ ಅ.14 ರಿಂದ ಅ. 21 ರ ತನಕ ಚೊಕ್ಕಾಡಿ ದೇಸೀ ಭವನದಲ್ಲಿ ಈ ಯೋಗಶಿಬಿರ ನಡೆದಿದ್ದು, ಅ. 21ರಂದು ಸಮಾರೋಪ ಸಮಾರಂಭ ನಡೆಯಿತು.

ಗಣಪಯ್ಯ ವನಶ್ರೀ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಿಬಿರವನ್ನು ಡಾ. ಶಶಿಧರ ಹಾಸನಡ್ಕ ಮತ್ತು ಡಾ. ಅನುಪಮ ನಡೆಸಿಕೊಟ್ಟರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.