ಕಲ್ಲೇರಿ ಶ್ರೀ ಗುಳಿಗನ ಕಟ್ಟೆಯ ಸಾನಿಧ್ಯಕ್ಕೆ ವಿರೋಧ ಪಕ್ಷದ ನಾಯಕರಾದ ಕೋಟ ಶ್ರಿನಿವಾಸ ಪೂಜಾರಿ ಭೇಟಿ

Advt_Headding_Middle
Advt_Headding_Middle

ಎಣ್ಮೂರು ಗ್ರಾಮದ ಕಲ್ಲೇರಿ ಶ್ರೀ ಗುಳಿಗನ ಕಟ್ಟೆಯ ಸಾನಿಧ್ಯಕ್ಕೆ ಮಾನ್ಯ ವಿರೋಧ ಪಕ್ಷದ ನಾಯಕರಾದ ಕೋಟ ಶ್ರಿನಿವಾಸ ಪೂಜಾರಿಯವರು ಭೇಟಿ ನೀಡಿದರು. ಇವರನ್ನು ಶ್ರೀ ಗಣೇಶ್ ಫ಼್ರೆಂಡ್ಸ್ ಸರ್ಕಲ್ ಕಲ್ಲೇರಿ ಇದರ ಸ್ಥಾಪಕಾಧ್ಯಕ್ಷರಾದ ರಾಮಕೃಷ್ಣ ರೈ ಕಲ್ಲೇರಿ ಶಾಲು ಹೊದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಉಪಾಧ್ಯಕ್ಷರಾದ ಭಾಗಿರಥೀ ಮುರುಳ್ಯ, ಎಣ್ಮೂರು ಗ್ರಾಮದ ಭಾ.ಜ.ಪ.ಕಾರ್ಯದರ್ಶಿ ಕಾರ್ತಿಕ್ ರೈ ಕಲ್ಲೇರಿ , ಶ್ರೀ ಗಣೇಶ್ ಫ್ರೆಂಡ್ಸ್ ಸರ್ಕಲ್‌ನ ಕಾರ್ಯದರ್ಶಿ ವಸಂತ ರೈ ಕಲ್ಲೇರಿ ಹಾಗು ಚಿದಾನಂದ ಕಲ್ಲೇರಿ , ಗಿರೀಶ್ ರೈ ಕಲ್ಲೇರಿ, ಶರತ್ ಚಾಮೆತಡ್ಕ , ಸುದೇಶ್ ರೈ ಕಲ್ಲೇರಿ , ಯಶೋಧರ ಕಲ್ಲೇರಿ ಹಾಗು ಸಾರ್ವಜನಿಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.