ಸಂಪಾಜೆ ಗ್ರಾ.ಪಂ.ಗೆ ದ.ಕ.ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸೆಲ್ವಮಣಿ ಭೇಟಿ

Advt_Headding_Middle
Advt_Headding_Middle

ಸಂಪಾಜೆ ಗ್ರಾ.ಪಂ.ಗೆ ಹಾಗೂ ಪಂಚಾಯತ್‌ನ ವಾಣಿಜ್ಯ ಸಂಕೀರ್ಣಕ್ಕೆ ದ.ಕ.ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೆಲ್ವಮಣಿ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಯ ಪ್ರಗತಿ ಪರಿಶೀಲಿಸಿದರು.

 


ಈ ಸಂದರ್ಭದಲ್ಲಿ ಸುಳ್ಯ ತಾ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಮಧುಕುಮಾರ್, ಗ್ರಾ.ಪಂ. ಅಧ್ಯಕ್ಷ ಸುಂದರಿ ಮುಂಡಡ್ಕ, ಸದಸ್ಯ ಜಿ.ಕೆ. ಹಮೀದ್, ನಾಗೇಶ್, ಸುಮತಿ, ರಾಜು ನೆಲ್ಲಿಕುಮೇರಿ, ಪಳನಿವೇಲು ಹಾಗೂ ಅನಿತಾ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.