Breaking News

ಎಸ್.ಜಿ.ಕೆ. ಪರ್ನಿಚರ‍್ಸ್‌ನಲ್ಲಿ ದೀಪಾವಳಿ ಮ್ಯಾರಥಾನ್ ಸೇಲ್

Advt_Headding_Middle
Advt_Headding_Middle

ಪುತ್ತೂರು ಬೈಪಾಸ್ ರಸ್ತೆಯ ಉರ್ಲಾಂಡಿ ಮತ್ತು ಸುಳ್ಯ ಅರಂಬೂರು ಗೋಪಾಲಕೃಷ್ಣ ವುಡ್ ಇಂಡಸ್ಟ್ರೀಸ್ ಬಳಿ ಇರುವ ಎಸ್.ಜಿ.ಕೆ. ಪರ್ನಿಚರ‍್ಸ್ ಮಳಿಗೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ದೀಪಾವಳಿ ಮ್ಯಾರಥಾನ್ ಸೆಲ್ ಬಾರಿ ರಿಯಾಯಿತಿ ದರದಲ್ಲಿ ಫರ್ನಿಚರ್ ಮಾರಟ ನಡೆಯುತ್ತಿದೆ.

ಅಕೇಶಿಯಾ ಡಿನ್ನರ್ ಸೆಟ್ ಗ್ಲಾಸ್‌ಟಾಪ್ ಆರು ಚಯರ್‌ನೊಂದಿಗೆ 2೦,೦೦೦ಕ್ಕೆ ಕುಶನ್ ಸೋಪಾ ಸೆಟ್, 3+2 ಹದಿನೈದು ಸಾವಿರಕ್ಕೆ, ಕಾರ್ನರ್ ಸೋಪಾ ಸೆಟ್ 5 ಸೀಟರ್ ಇಪ್ಪತ್ತನಾಲ್ಕು ಸಾವಿರ, ಮೂರು ಡೋರ್ ಪಾರ್ಟಿಕಲ್ ಬೋರ್ಡ್ ವಾರ್ಡ್‌ರೋಬ್ ಹತ್ತು ಸಾವಿರದ ಐನೂರಕ್ಕೆ, ವುಡನ್ ಸೋಪಾ ೫ ಸೀಟ್ ಹದಿನಾರು ಸಾವಿರಕ್ಕೆ, ವುಡನ್ ಕಾಟ್ ಸಿಂಗಲ್ ನಾಲ್ಕು ಸಾವಿರ, ಡಬ್ಬಲ್ ಐದು ಸಾವಿರಕ್ಕೆ ಹಾಗೂ ಡೈನಿಂಗ್ ಸೇಟ್, ಸೋಫಾ ಸೆಟ್, ಕಾಟ್ ಮತ್ತು ಮೆಟಿರಿಯಲ್ಸ್ ಕಛೇರಿ ಪಿಠೋಪಕರಣಗಳು ಇನ್ನಿತರ ಪರ್ನಿಚರ‍್ಸ್‌ಗಳು ರಿಯಾಯಿತಿ ದರದಲ್ಲಿ ದೊರೆಯುತ್ತದೆ.

 

ಗ್ರಾಹಕರಿಗೆ ಬಹುಮಾನದ ಜೊತೆಗೆ ಕೊಡುಗೆ
ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಬಹುಮಾನ ಯೋಜನೆಯಲ್ಲಿ ಪ್ರಥಮ ಬಹುಮಾನ ಹೊಂಡಾ ಅಕ್ಟೀವಾ, ದ್ವೀತಿಯ ಬಹುಮಾನ ಎಲ್‌ಇಡಿ ಸ್ಮಾರ್ಟ್ ಟಿ.ವಿ, ತೃತೀಯ ಬಹುಮಾನ ವಾಶಿಂಗ್‌ಮೆಶಿನ್ ಬಹುಮಾನವಾಗಿ ನೀಡಲಾಗುವುದು. ಅದರೊಂದಿಗೆ ಸ್ಕ್ರಾಚ್ ಕಾರ್ಡ್‌ನಲ್ಲಿ ವಿಜೇತರಿಗೆ ರೂ. ೫೦೦೦ ಖರೀದಿಗೆ ಅವಕಾಶವಿದೆ.
ಉತ್ತಮ ಗುಣಮಟ್ಟ ಮತ್ತು ಬಾಳ್ವಿಕೆಯ ಪಿಠೋಪಕರಣಗಳು ಸ್ವತ ತಯಾರಿಕ ಘಟಕದಿಂದ ತಯಾರಿಸಲ್ಪಟ್ಟ ದೀರ್ಘ ಬಾಳ್ವಿಕೆ ಮತ್ತು ಗುಣಮಟ್ಟದಾಗಿರುತ್ತದೆ. ಎಲ್ಲಾ ಉತ್ಪನ್ನಗಳ ಮೇಲೆ ಒಂದು ವರ್ಷದ ವಾರಂಟಿ ಇದೆ.

ಸಾಲ ಸೌಭ್ಯ
ಸಂಸ್ಥೆಯಿಂದ ಖರೀದಿಸುವ ಪರ್ನಿಚರ‍್ಸ್‌ಗಳಿಗೇ ಸಾಲ ಸೌಲಭ್ಯದ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗುವುದು.

೩೦% ವರೆಗೆ ರಿಯಾಯಿತಿ
ಸುಳ್ಯ ಮತ್ತು ಪುತ್ತೂರು ಬೈಪಾಸ್ ನಲ್ಲಿ ಮಳಿಗೆ ಹೊಂದಿರುವ ಎಸ್ ಜಿ ಕೆ ಪರ್ನಿಚರ್ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಶೇಕಡಾ ೩೦% ರವರೆಗೆ ರಿಯಾಯಿತಿ ದರದಲ್ಲಿ ಮಾರಾಟ ನಡೆಯುತ್ತಿದ್ದೆ ಮಳಿಗೆಯಲ್ಲಿ ಡೈನಿಂಗ್ ಟೇಬಲ್, ಕ್ವಾಟ್,ವುಡನ್ ಸೋಪಾ ಸೆಟ್, ಕುಶನ್ ಸೋಪಾ ಸೆಟ್,ಕ್ವಾರ್ನರ್ ಸೋಪಾ ಸೆಟ್,ಗೊದ್ರೇಜ್ ಮೆಟೀರಿಯಲ್ಸ್, ವಾರ್ಡ್‌ರೋಬ್, ದಿವಾನ, ರೋಕಿಂಗ್ ಚಯರ್, ಆಫೀಸ್ ಟೇಬಲ್&ಚಯರ್, ಕಂಪ್ಯೂಟರ್ ಟೇಬಲ್, ಸ್ಟಡಿ ಟೇಬಲ್, ಟಿಪಾಯಿ, ವುಡನ್ ಚಯರ್, ದೇವರ ಸ್ಟಾಂಡ್, ಎರ್ ಪೊರ್ಟ್ ಚಯರ್, ಪುಟ್ ಸ್ಟಾಂಡ್, ಅಲ್ಲದೇ ಅನೇಕ ಅತ್ಯಾಧುನಿಕ ಶೈಲಿಯ ಪೀಠೋಪಕರಣಗಳು ದೊರೆಯುತ್ತದೆ ಅಲ್ಲದೇ ನಿಮ್ಮ ಇಚ್ಚೆಗೆ ತಕ್ಕಂತೆ ಕಿಚನ್ ಕ್ಯಾಬಿನ್, ವಾರ್ಡ್‌ರೋಬ್ ತಯಾರಿಸಿ ಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.