ಹರಿಹರೇಶ್ವರ ದೇವಾಲಯದ ಎನ್.ಎಸ್.ಎಸ್.ಶಿಬಿರ ಶೈಕ್ಷಣಿಕ ಕಾರ್ಯಕ್ರಮ

Advt_Headding_Middle
Advt_Headding_Middle


ಹರಿಹರೇಶ್ವರ ದೇವಾಲಯದಲ್ಲಿ ಎಸ್ ಎಸ್ ಪಿ ಯು ಕಾಲೇಜು ಸುಬ್ರಹ್ಮಣ್ಯ ಇದರ ಎನ್ ಎಸ್ ಎಸ್ ಘಟಕದ ವತಿಯಿಂದ ಶಿಬಿರ ನಡೆಯುತಿದ್ದು ಅ. 23 ರಂದು ಶೈಕ್ಷಣಿಕ ಕಾರ್ಯಕ್ರಮ ದಲ್ಲಿ ಸುಬ್ರಹ್ಮಣ್ಯ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಹಾಲೆಮಜಲು ಇವರಿಂದ ವಿದ್ಯಾರ್ಥಿ ಜೀವನಕ್ಕೆ ಪತ್ರಿಕೆಗಳ ಮಹತ್ವ ಎಂಬ ವಿಷಯದ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.

ವೇದಿಕೆಯಲ್ಲಿ ಬೆಳ್ಯಪ್ಪ ಖಂಡಿಗೆ, ದಿವಾಕರ ಮುಂಡಾಜೆ, ನಿತ್ಯಾನಂದ ಭೀಮಗುಳಿ, ನೇಮಿ ಚಂದ್ರ ದೋಣಿಪಳ್ಳ, ರಮೇಶ್ ಕೊನಡ್ಕ, ಶಿವರಾಮ ಕಜ್ಜೋಡಿ, ಉಮೇಶ್ ಕಜ್ಜೋಡಿ, ಶ್ರೀಮತಿ ಹೊನ್ನಮ್ಮ, ಶಿಭಿರಾಧಿಕಾರಿ ಸೋಮಶೇಖರ ಉಪಸ್ಥಿತರಿದ್ದರು. ಹರ್ಷಿಕಾ ಸ್ವಾಗತಿಸಿ, ಗೌತಮಿ ವಂದಿಸಿದರು. ಕವಿತಾ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.