Breaking News

ಅರಂತೋಡು: ಶ್ರೀನಿಧಿ ವುಡ್ ಆರ್ಟ್ಸ್‌ನಲ್ಲಿ ಆಯುಧ ಪೂಜೆ

Advt_Headding_Middle
Advt_Headding_Middle

ಅರಂತೋಡು: ಶ್ರೀನಿಧಿ ವುಡ್ ಆರ್ಟ್ಸ್‌ನಲ್ಲಿ ಆಯುಧ ಪೂಜೆಯು ಅ.೧೯ರಂದು ನಡೆಯಿತು. ಕಲ್ಲಡ್ಕದ ಗಣೇಶ್ ಶರ್ಮರವರು ಪೌರೋಹಿತ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಶ್ರೀನಿಧಿ ವುಡ್ ಆರ್ಟ್ಸ್‌ನ ಮಾಲಕ ಪದ್ಮನಾಭ ಆಚಾರ್ಯ, ಮನೆಯವರು ಮತ್ತು ಸಿಬ್ಬಂದಿಗಳು, ಅರಂತೋಡು ಗ್ರಾಮಸ್ಥರು ಪೂಜೆಯಲ್ಲಿ ಪಾಲ್ಗೊಂಡರು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.