Breaking News

ಸಮಸ್ತ ಕೇರಳ ಜಂಇಯ್ಯತುಲ್ ಮುದರಿಸ್ಸೀನ್ ದ. ಕ. ಜಿಲ್ಲಾ ಸಮಿತಿಯ ಕಾರ್ಯದರ್ಶಿಯಾಗಿ ತಾಜುದ್ದೀನ್ ರಹ್ಮಾನಿ ಆಯ್ಕೆ

Advt_Headding_Middle
Advt_Headding_Middle

ಝಕರಿಯಾ ಜುಮಾ ಮಸೀದಿ ಮುದರಿಸ್ಸರಾದ ತಾಜುದ್ದೀನ್ ರಹ್ಮಾನಿ ಸಮಸ್ತ ಕೇರಳ ಜಂಇಯ್ಯತುಲ್ ಮುದರಿಸ್ಸೀನ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಕಾರ್ಯದರ್ಶಿಯಾಗಿ ಆಯ್ಕೆ ಯಾಗಿರುತ್ತಾರೆ .


ಇವರು ಇದೀಗ ಎಸ್ ಕೆ ಎಸ್ ಎಸ್ ಎಫ್ ಕೇಂದ್ರ ಸಮಿತಿಯ ಕೌನ್ಸಿಲರ್ ಆಗಿ , ಎಸ್ ಕೆ ಎಸ್ ಎಸ್ ಎಫ್ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರಾಗಿ ,೨೦೧೬ ರಿಂದ ಪುತ್ತೂರು ತಾಲೂಕು ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
೨೦೧೦ ರಲ್ಲಿ ರಹ್ಮಾನಿಯಾ ಬಿರುದು ಪಡೆದ ಇವರು, ಆ ನಂತರ ೫ ವರುಷಗಳ ಕಾಲ ಅಡ್ಯನಡ್ಕ ರಹ್ಮಾನಿಯಾ ಜುಮಾ ಮಸೀದಿಯಲ್ಲಿ ಮುದರಿಸ್ಸರಾಗಿ ಸೇವೆ ಗೈದಿದ್ದರು. ವಿಟ್ಲ ರೇಂಜ್ ಜಂಇಯ್ಯತುಲ್ ಮುಅಲ್ಲಮೀನ್ ಅಧ್ಯಕ್ಷರಾಗಿ ,ಸುಳ್ಯ ರೇಂಜ್ ಜಂಇಯ್ಯತುಲ್ ಮುಅಲ್ಲಮೀನ್ ಅಧ್ಯಕ್ಷರಾಗಿ ,ದಕ್ಷಿಣ ಕನ್ನಡ ಜಿಲ್ಲಾ ಜಂಇಯ್ಯತುಲ್ ಮುಅಲ್ಲಮೀನ್ ಜೊತೆ ಕಾರ್ಯದರ್ಶಿಯಾಗಿ ಸೇವೆ ಗೈದಿರುತ್ತಾರೆ.
ಪ್ರಸ್ತುತ ಇವರು ಬೆಳ್ಳಾರೆ ಝಕರಿಯಾ ಜುಮಾ ಮಸೀದಿ ಯಲ್ಲಿ ೨೦೧೫ ರಿಂದ ಮುದರ್ರಿಸರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.