Breaking News

ಬಾವಿಗೆ ಬಿದ್ದ ಹೋರಿವನ್ನು ರಕ್ಷಿಸಿದ ಬೆಳ್ಳಾರೆಯ ಯುವಕರು

Advt_Headding_Middle
Advt_Headding_Middle


ಬೆಳ್ಳಾರೆ ದರ್ಖಾಸ್‌ನಲ್ಲಿ ಹೋರಿಯೊಂದು ಬಾವಿಗೆ ಬಿದ್ದಿದ್ದ ವಿಷಯ ತಿಳಿದ ಬೆಳ್ಳಾರೆಯ ಯುವಕರು ಅದನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ರಕ್ಷಣಾಕಾರ್ಯದಲ್ಲಿ ನಝೀರ್ ಬಿಝ್, ಮಹಮ್ಮದ್ ಬೆಳ್ಳಾರೆ ಮತ್ತು ಅಝರುದ್ದೀನ್ ಬೆಳ್ಳಾರೆ ಬಾಗಿಯಾಗಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.