ಧನಲಕ್ಷ್ಮೀ ಮಹಿಳಾ ಮಂಡಲ ಅಜ್ಜಾವರ ನೂತನ ಪದಾಧಿಕಾರಿಗಳ ಆಯ್ಕೆ : ಅಧ್ಯಕ್ಷೆಯಾಗಿ ಶ್ವೇತ ಶಿರಾಜೆ, ಕಾರ್ಯದರ್ಶಿಯಾಗಿ ಕವಿತಾ ನಾರ್ಕೋಡು, ಖಜಾಂಜಿಯಾಗಿ ವಿಶಾಲ ಕರ್ಲಪ್ಪಾಡಿ

Advt_Headding_Middle
Advt_Headding_Middle

ಅಜ್ಜಾವರ . ಧನಲಕ್ಷ್ಮೀ ಮಹಿಳಾ ಮಂಡಲದ ವಾರ್ಷಿಕ ಮಹಾಸಭೆಯು ಅ ೧೨ರಂದು ಜಯಂತಿ ಜನಾರ್ಧನರ ಅಧ್ಯಕ್ಷತೆಯಲ್ಲಿ ಶ್ರೀ ಶಂಕರ ಭಾರತಿ ವೇದಾಪಾಠ ಶಾಲೆ ಅಜ್ಜಾವರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಗೌರವಧ್ಯಕ್ಷರಾಗಿ ಜಯಂತಿ ಜನಾರ್ಧನ, ಅಧ್ಯಕ್ಷರಾಗಿ ಶ್ವೇತಾ ಪುರುಷೋತ್ತಮ ಶಿರಾಜೆ, ಕಾರ್ಯದರ್ಶಿಯಾಗಿ ಕವಿತಾ ಪುರುಪೋತ್ತಮ ನಾರ್ಕೋಡು, ಖಜಾಂಜಿಯಾಗಿ ವಿಶಾಲ ಸೀತಾರಾಮ ಕರ್ಲಪ್ಪಾಡಿ, ಉಪಾಧ್ಯಕ್ಷರಾಗಿ ಶಶ್ಮಿ ಭಟ್ ಅಡ್ಪಂಗಾಯ, ಜತೆ ಕಾರ್ಯದರ್ಶಿ ರಮ್ಯ ಭವಾನಿಶಂಕರ ಶಿರಾಜೆ ಆಯ್ಕೆಯಾದರು. ಸಾಂಸ್ಕ್ರತಿಕ ಸಮಿತಿ ಸದಸ್ಯರಾಗಿ ವೆಂಕಟಕೃಷ್ಣ ಬಯಂಬು, ಪ್ರಚಾರ ಸಮಿತಿ ಸದಸ್ಯರಾಗಿ ಪ್ರೀಯಾ ದಾಮೋಧರ ಶಿರಾಜೆ, ಪ್ರವಾಸ ಸಮಿತಿ ಸದಸ್ಯರಾಗಿ ವಿಶಾಲಾಕ್ಷಿ ಪದ್ಮನಾಭ ಕಲ್ತಡ್ಕ, ಕ್ರೀಡಾ ಸಮಿತಿ ಸದಸ್ಯರಾಗಿ ಸೀತಾಲಕ್ಷಿ ಸುಂದರ ಕರ್ಲಪ್ಪಾಡಿ ಆಯ್ಕೆಯಾದರು. ಸಭೆಯಲ್ಲಿ ಸರ್ವ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.