ಸುಬ್ರಹ್ಮಣ್ಯ : ಜನರ ಪ್ರತಿಭಟನಾ ಸಭೆ , ಮೆರವಣಿಗೆ

Advt_Headding_Middle
Advt_Headding_Middle


ನಿನ್ನೆ ಸುಬ್ರಹ್ಮಣ್ಯದಲ್ಲಿ ನಡೆದ ಹಲ್ಲೆಯನ್ನು ಖಂಡಿಸಿ ಸುಬ್ರಹ್ಮಣ್ಯ ಜನರ ಪ್ರತಿಭಟನಾ ಸಭೆ ಮತ್ತು ಮೆರವಣಿಗೆ , ಅಭಿನಂದನಾ ಸಭೆ ಸುಬ್ರಹ್ಮಣ್ಯ ರಥಬೀದಿಯಲ್ಲಿ ಸಭೆ ನಡೆಸಿ , ಮೆರವಣಿಗೆಯಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ತೆರಳಿ ಸೂಕ್ತ ಕ್ರಮಕ್ಕಾಗಿ ಮನವಿ ನೀಡಲಾಯಿತು.

ಸುಬ್ರಹ್ಮಣ್ಯ ದೇವಾಲಯದ ರಥ ಬೀದಿಯಲ್ಲಿ ಸೇರಿದ ಪ್ರತಿಭಟನಾ ಕಾರರು ಅಲ್ಲೇ ಸಭೆಯನ್ನು ನಡೆಸಿದರು.

ಸಭೆಯನ್ನು ಉದ್ದೇಶಿಸಿ ಶಿವರಾಮ ರೈ, ಸತೀಶ್ ಕೂಜುಗೋಡು, ಅಶೋಕ್ ನೆಕ್ರಾಜೆ, ಲಕ್ಷ್ಮೀಶ ಗಬಲಡ್ಕ, ಕಿಶೋರ್ ಶಿರಾಡಿ, ಲಕ್ಷ್ಮಿ ಸುಬ್ರಹ್ಮಣ್ಯ, ಹರಿಣಾಕ್ಷಿ, ವಿಮಲಾ ರಂಗಯ್ಯ, ರಾಜೇಶ್ ಎನ್ ಎಸ್ ಮತ್ತಿತರರು ಮಾತನಾಡಿದರು.

ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ತೆರಳಿ ಎ.ಎಸ್. ಐ. ಚಂದಪ್ಪ ಅವರಲ್ಲಿ ಸೂಕ್ತ ಕ್ರಮಕ್ಕಾಗಿ ಮನವಿ ನೀಡಲಾಯಿತು. ಸಭೆಯಲ್ಲಿ ಸುಮಾರು ಒಂದು ಸಾವಿರ ಜನ ಸೇರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.