ಶೇಷಪ್ಪ ನಾಯ್ಕ ಕೊಟ್ರಂಜ ನಿಧನ

Advt_Headding_Middle
Advt_Headding_Middle


ಐವತ್ತೊಕ್ಲು ಗ್ರಾಮದ ಪೊಳೆಂಜ -ಕೊಟ್ರಂಜ ಶೇಷಪ್ಪ ನಾಯ್ಕ ಎಂಬವರು ಹೃದಯಾಘಾತದಿಂದ ಅ.೨೩.ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ ೭೨ ವರ್ಷ ವಯಸಾಗಿತ್ತು. ಮೃತರು ಪತ್ನಿ ಮೋಹಿನಿ,ಪುತ್ರ ಜನಾರ್ಧನ, ಪುತ್ರಿಯರಾದ ವೇದಾವತಿ, ಉಮಾವತಿ, ಶ್ಯಾಮಲ,ಸೊಸೆ, ಮೊಮ್ಮಕ್ಕಳ್ಳು , ಕುಟುಂಬಸ್ಥರನ್ನು ಅಗಲಿದ್ದಾರೆ.ಅವರು ಪಂಜ ಗ್ರಾಮ ಪಂಚಾಯತ್‌ನಲ್ಲಿ ದಿನಗೂಲಿ ನೌಕರನಾಗಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.