Breaking News

ತಿರುಪತಿ-ತಿರುಮಲದಲ್ಲಿ ದೀಪಾಂಜಲಿಯವರ ಭಜನಾ ಸೇವೆ

Advt_Headding_Middle
Advt_Headding_Middle

ದಾಸಸಾಹಿತ್ಯ ಯೋಜನೆಯಲ್ಲಿ ತಿರುಪತಿ-ತಿರುಮಲ ದೇವಸ್ಥಾನದಲ್ಲಿ ೨ ದಿನಗಳ ಕಾಲ ಬೆಳಿಗ್ಗೆ ಹಾಗೂ ಸಂಜೆ ನಗರ ಸಂಕೀರ್ತನಾ ಸೇವೆ ಹಾಗೂ ಬೆಳಿಗ್ಗೆ ೮.೩೦ರಿಂದ ಮಧ್ಯಾಹ್ನ ೧೨ರವರೆಗೆ ಆಸ್ಥಾನ ಮಂಟಪದಲ್ಲಿ ದೀಪಾಂಜಲಿ ಹಾಗೂ ಚೆನ್ನೈ ತಂಡದವರಿಂದ ಭಜನಾ ಸಂಕೀರ್ತನೆಯು ಅ.೨೧ ಮತ್ತು ಅ.೨೨ರಂದು ನಡೆಯಿತು. ಸತತ ೫ನೇ ವರುಷದಲ್ಲಿ ಸುಮಾರು ೪೦ ಜನರ ತಂಡ ಭಾಗವಹಿಸಿ ಭಜನಾ ಸೇವೆಯನ್ನು ನಡೆಸಿಕೊಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.