Breaking News

ಲೋಕೇಶ ಗೌಡ ಮಡಪ್ಪಾಡಿ ನಿಧನ

Advt_Headding_Middle
Advt_Headding_Middle


ಪಂಬೆತ್ತಾಡಿ ಗ್ರಾಮದ ಕರಿಕ್ಕಳ -ಮಡಪ್ಪಾಡಿಯ ಲೋಕೇಶ ಗೌಡರವರು ಅ.೨೧ ರಂದು ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ೪೩ ವರ್ಷ ವಯಸ್ಸಾಗಿತ್ತು. ಮೃತರು ತಂದೆ ರಾಮಣ್ಣ ಗೌಡ , ತಾಯಿ ಕಮಲ , ಪತ್ನಿ ಲೀಲಾವತಿ ,ಪುತ್ರಿ ಲಿಖಿತಾ, ಪುತ್ರ ಶ್ರೇಯಸ್ ಮತ್ತು ಸಹೋದರರಾದ ಕುಸುಮಾಧರ, ಹರೀಶ್ ಹಾಗೂ ಕುಟುಂಸ್ಥರನ್ನು, ಬಂಧುಮಿತ್ರರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.