ಬೆಳ್ಳಾರೆ ಶ್ರೀ ವಿನಾಯಕ ಆದರ್ಶ ಕಲಾ ಸಂಘದ ಪದಾಧಿಕಾರಿಗಳ ಆಯ್ಕೆ

Advt_Headding_Middle
Advt_Headding_Middle


ಬೆಳ್ಳಾರೆ ಶ್ರೀ ವಿನಾಯಕ ಆದರ್ಶ ಕಲಾ ಸಂಘದ ವಾರ್ಷಿಕ ಮಾಹಾಸಭೆಯು ಸಂಘದ ಅಧ್ಯಕ್ಷ ಐತ್ತಪ್ಪ ಕಾನಾವುರವರ ಅಧ್ಯಕ್ಷತೆಯಲ್ಲಿ ಸೆ.30 ರಂದು ಸಂಘದ ಕಚೇರಿಯಲ್ಲಿ ನಡೆಯಿತು.
2018_19 ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಐತ್ತಪ್ಪ ಕಾನಾವು,ಉಪಾಧ್ಯಕ್ಷರಾಗಿ ಪ್ರೇಮಚಂದ್ರ ಬೆಳ್ಳಾರೆ,ಕಾರ್ಯದರ್ಶಿಯಾಗಿ ಹರೀಶ ಬೆಳ್ಳಾರೆ,ಖಜಾಂಜಿಯಾಗಿ ಬಿ.ಶ್ರೇಯಸ್ ಬೆಳ್ಳಾರೆ ಆಯ್ಕೆಯಾದರು.
ಈ ಸಂದರ್ಭ ದಲ್ಲಿ ಸಂಘದ ಸ್ಥಾಪಕಾಧ್ಯಕ್ಷ ಸತೀಶ್ ಕುಮಾರ್ ಬೆಳ್ಳಾರೆ,ನಿರ್ದೇಶಕರಾದ ಪಕೀರ ಚೀಮುಳ್ಳು,ರಂಜನ್,ಮೋಹನ‌ ಭಂಡಾರಿ ದರ್ಖಾಸ್ತು, ಎಂ.ವೆಂಕಟ್ರಮಣ ರವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.