ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಮನೋಜ್‌ಕುಮಾರ್‌ಗೆ ಬೇಕಿದೆ ಸಹಾಯಹಸ್ತ

Advt_Headding_Middle
Advt_Headding_Middle

ಬೆಳ್ಳಾರೆ ಗ್ರಾಮದ ಮೊಗಪ್ಪೆ ಎ೦ಬಲ್ಲಿ ವಾಸಿಸುತ್ತಿರುವ ಕೃಷ್ಣಮಣಿಯಾಣಿ ಯವರ ಮಗ ಮನೋಜ್ ಕುಮಾರ್ ಎ೦ಬವರು ಸೆ೦ಟ್ರಿ೦ಗ್ ಕೆಲಸವನ್ನು ಮಾಡಿಕೊ೦ಡಿದ್ದು ಹಠಾತ್ತಾಗಿ ಹೊಟ್ಟೆ ನೋವಿನಿ೦ದಾಗಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ 2 ತಿ೦ಗಳಿ೦ದ ಚೇತರಿಸಿಕೊಳ್ಳುತ್ತಿದ್ದಾರೆ.

ಇವರಿಗೆ ಕಿಡ್ನಿಯಲ್ಲಿ ಗಂಭೀರವಾದ ಸಮಸ್ಯೆಯಿದ್ದು ಈಗಾಗಲೇ 5 ಲಕ್ಷ ಸಾಲ ಮಾಡಿ ಅದು ಮದ್ದಿಗೆ ಖರ್ಚಾಗಿರುತ್ತದೆ. ಇನ್ನೂ ಮುಂದೆಯೂ ಔಷಧಿಗಾಗಿ ಹಣ ಬೇಕಾಗಿದ್ದು, ಇವರದ್ದು ತುಂಬಾ ಬಡತನದ ಕುಟುಂಬವಾಗಿದೆ. ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ. ಆದ್ದರಿಂದ ಅವರು ಎಲ್ಲರ ಸಹಾಯಹಸ್ತಕ್ಕೆ ಕೈ ಚಾಚುತ್ತಿದ್ದಾರೆ. ನಿಮ್ಮ ನೆರವಿನ ಸಹಾಯಹಸ್ತ ಬೇಕಾಗಿದೆ. ಸಹಾಯ ಮಾಡಲಿಚ್ಛಿಸುವವರು ಸಂಪರ್ಕಿಸಿ :

ಮನೋಜ್ ಕುಮಾರ್ ರವರ ಪತ್ನಿ

ಈಶ್ವರಿ ಪಿ

ಸಿಂಡಿಕೇಟ್ ಬ್ಯಾ೦ಕ್ ಖಾತೆ ನಂಬ್ರ 01762200035572
IFSC Code SYNB 0000176

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.