ಸುಬ್ರಹ್ಮಣ್ಯದಲ್ಲಿ ಲಕ್ಷ್ಯ ಹರ್ಬಲ್ ಬ್ಯೂಟಿ ಪಾರ್ಲರ್, ಪ್ಯಾನ್ಸಿ ಹಾಗೂ ಟೈಲರಿಂಗ್ ಸೆಂಟರ್ ಶೂಭಾರಂಭ

Advt_Headding_Middle
Advt_Headding_Middle

ಸುಬ್ರಹ್ಮಣ್ಯದಲ್ಲಿ ಚಿನ್ನಪ್ಪ ಗೌಡ ಕೊಂಬಾರು ಇವರ ಮಾಲಕತ್ವದ ಮೋಂಟಿ ಕಂಫರ್ಟ್‌ನಲ್ಲಿ ಶರ್ಮಿಳಾ ಯೋಗೀಶ್ ಪೈಲಾಜೆಯವರ ಲಕ್ಷ್ಯ ಹರ್ಬಲ್ ಬ್ಯೂಟಿ ಪಾರ್ಲರ್, ಫ್ಯಾನ್ಸಿ ಹಾಗೂ ಟೈಲರಿಂಗ್ ಸೆಂಟರ್ ಅ.೧೮ರಂದು ಶುಭಾರಂಭಗೊಂಡಿತು. ನಿವೃತ್ತ ಡಿ.ಎಫ್. ಹರೀಶ್ ಬಿ.ಎನ್ ಪಟ್ಟೆ ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸೀತಮ್ಮ ಕುಜುಂಬಾರು, ಪದ್ಮಾವತಿ ಪಟ್ಟೆ, ಗಿರಿಧರ ಸ್ಕಂದ, ಶೋಭಾ ಗಿರಿಧರ, ಸುರೇಶ್ ಬಿ.ಎನ್, ಲಾವಣ್ಯ ಪೈಲಾಜೆ, ಮಾಲಕರಾದ ಯೋಗೀಶ್ ಮತ್ತು ಶರ್ಮಿಳಾ ಯೋಗೀಶ್, ಬೇಬಿ ಲಕ್ಷ್ಯ ಮತ್ತಿತ್ತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.