ಸಿ ಐ ಟಿ ಯು ನೂತನ ತಾಲೂಕು ಸಮಿತಿ

Advt_Headding_Middle
Advt_Headding_Middle

ಇತ್ತೀಚೆಗೆ ನಡೆದ ಅಕ್ಷರ ದಾಸೋಹ ನೌಕರರ ಸಂಘ (ಸಿ ಐ ಟಿ ಯು ) ವಿನ ಸಮ್ಮೇಳನದಲ್ಲಿ ನೂತನ ತಾಲೂಕು ಸಮಿತಿ ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಕೆ.ಪಿ.ರಾಬರ್ಟ್ ಡಿಸೋಜಾ, ಅಧ್ಯಕ್ಷರಾಗಿ ಲೀಲಾವತಿ ಕೆ. ಅಲೆಕ್ಕಾಡಿ, ಪ್ರ.ಕಾರ್ಯದರ್ಶಿ ಲೀಳಾವತಿ ಸೂರ್ತಿಲ, ಕಾರ್ಯದರ್ಶಿ ಸುಮಿತಾ ಕಲ್ಲುಗುಂಡಿ, ಉಪಾಧ್ಯಕ್ಷರು ವಿಜಯಲಕ್ಷ್ಮಿ ಐವರ್ನಾಡು ಮತ್ತು ಸುನಿತಾ ಎಲಿಮಲೆ, ಜೊತೆ ಕಾರ್ಯದರ್ಶಿ ಲತಾ ಪದವು, ಕುಸುಮಾವತಿ ಕುಕ್ಕುಜಡ್ಕ, ಮತ್ತು ಸಾವಿತ್ರಿ ಎಂಜೀರು, ಖಜಾಂಜಿ ಪುಷ್ಪಾ ಬಿ.ಕೆ ಕಲ್ಮಡ್ಕ
ಸಮಿತಿ ಸದಸ್ಯರುಗಳಾಗಿ ಹೇಮಾವತಿ ಬೆಳ್ಳಾರೆ, ಜಯಕುಮಾರಿ ಪೈಚಾರ್ ಸುಳ್ಯ, ಧರ್ಮಾವತಿ ಅಜ್ಜಾವರ, ಗಿರಿಜಾ ದೇವಚಳ್ಳ, ಜಾನಕಿ ಪೆತ್ತಾಜೆ, ಹರಿಣಾಕ್ಷಿ ಅರಂತೋಡು, ವೇದಾವತಿ ಮರ್ಕಂಜ,  ವಿಜಯಾ ಭಟ್ ಜಾಲ್ಸೂರು, ಚಂದ್ರಾವತಿ ಐವರ್ನಾಡು, ಕಮಲ ಅಡ್ಕಾರು, ಚಿನ್ನಮ್ಮ ಬೆಟ್ಟಂಪಾಡಿ, ಹೇಮಾವತಿ ನಾರ್ಕೋಡು, ಹರಿಣಾಕ್ಷಿ ಬೆಳ್ಳಾರೆ, ಅಕ್ಕಮ್ಮ ಕಳಂಜ, ನೆಫೀಸಾ ಜಯನಗರ, ಭವ್ಯ ಎಡಮಂಗಲ, ಯಮುನಾವತಿ ಗುತ್ತಿಗಾರು ಹಾಗೂ ೨೭ ಜನರನ್ನು ಆಯ್ಕೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.