ಕೃಷ್ಣ ಸ್ಟೋರ್ಸ್ ನಲ್ಲಿ ಡಿಸ್ಕೌಂಟ್ ಸೇಲ್

Advt_Headding_Middle
Advt_Headding_Middle

ಸುಳ್ಯದ ಕೃಷ್ಣಾ ಸ್ಟೋರ್ಸ್ ನಲ್ಲಿ ಜವಳಿ ಉದ್ಯಮದಲ್ಲಿ ವಿಶ್ವಾಸ ಮತ್ತು ನಂಬಿಕೆಯ ಪರಂಪರೆ ಸೃಷ್ಟಿಸಿದ ಬಡವರ ಬಂಧು ಸ್ಥಾಪಕರಾದ ದಿ ಎಂ.ಬಾಲಕೃಷ್ಣ ರವರ ೧೦ ನೇ ವರ್ಷದ ಪುಣ್ಯ ತಿಥಿಯ ಸಲುವಾಗಿ ಎಲ್ಲಾ ಬಟ್ಟೆ ಬರೆಗಳ ಮೇಲೆ ಶೇಕಡಾ ೫೦ ರಷ್ಟು ಡಿಸ್ಕೌಂಟ್ ಅ. ೩೧ ರಂದು ನಡೆಯಿತು. ಈ ಸಂದರ್ಭದಲ್ಲಿ ಸಾವಿರಾರು ಜನ ಖರೀದಿಗಾಗಿ ಮುಗಿಬಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.