ಇಂದು (ನ.1) ನಡೆಯುವ ಕಾರ್ಯಕ್ರಮಗಳು

Advt_Headding_Middle
Advt_Headding_Middle

ನ.1

* ತಾಲೂಕಿನಾದ್ಯಂತ ಕನ್ನಡ ರಾಜ್ಯೋತ್ಸವ ಆಚರಣೆ.

* ಮರ್ಕಂಜ ನಾಗರಿಕ ಬಳಗದ ವತಿಯಿಂದ ಸನ್ಮಾನ ಸಮಾರಂಭ ಪೂ.10.00ರಿಂದ ಮರ್ಕಂಜ ಸರಕಾರಿ ಪ್ರೌಢಶಾಲೆಯಲ್ಲಿ.

*ಗಾಂಧಿನಗರ ಗ್ಲೋಬಲ್ ಟ್ರೇಡ್ ಸೆಂಟರ್‌ನಲ್ಲಿ ದಿನಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಮಳಿಗೆ ಉದ್ಘಾಟನೆ.

*ಹಳೆಗೇಟು ಆಯುರ್ಧಾಮ ಆಯುರ್ವೇದ ಆಸ್ಪತ್ರೆಯಲ್ಲಿ ಮೂಲವ್ಯಾಧಿ ಹಾಗೂ ಪಿಸ್ಟುಲಾ ರೋಗಗಳ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಪೂ.11.00ರಿಂದ 1.00ರವರೆಗೆ.

*ಗಾಂಧಿನಗರ ಪಿ.ಎ. ಆರ್ಕೆಡ್‌ನಲ್ಲಿ ಫಹಿಮಾ ಇಂಟರ್‌ನ್ಯಾಷನಲ್ ಟೂರ್ ಟ್ರಾವೆಲ್ಸ್ ಶುಭಾರಂಭ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.