ಯುವತಿಯರಿಗೆ ಉದ್ಯೋಗಾವಕಾಶ-ನೇರ ಸಂದರ್ಶನ

Advt_Headding_Middle
Advt_Headding_Middle

 

ಹಾಸನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೆಸರಾಂತ ಜವಳಿ ಕಾರ್ಖಾನೆಯಾದ ಹಿಮತ್‌ಸಿಂಗ್‌ಕಾ ಲಿನೆನ್ಸ್ ಕಂಪೆನಿಯಲ್ಲಿ ಉದ್ಯೋಗದ ಅವಕಾಶ.

ಕನಿಷ್ಠ ವಿದ್ಯಾರ್ಹತೆ:8ನೇ ತರಗತಿ, ಎಸ್.ಎಸ್.ಎಲ್.ಸಿ. ಪಿ.ಯು.ಸಿ ಪಾಸ್ ಅಥವಾ ಫೇಲ್.

ವಯೋಮಿತಿ: 18ವರ್ಷದಿಂದ 25 ವರ್ಷದ ಒಳಗೆ

ಹುದ್ದೆ: ಆಪರೇಟರ್, ನೂಲುವಿಕೆ, ನೇಯ್ಗೆ ಘಟಕ, ಸಂಸ್ಕರಣಾ ಘಟಕ, ಗುಣಮಟ್ಟದ ಪರಿವೀಕ್ಷಣೆ ಟೈಲರಿಂಗ್.

ಸೌಲಭ್ಯಗಳು: ಊಟ, ಸಾರಿಗೆ, ಹಾಸ್ಟೆಲ್, ಪಿ.ಎಫ್. ಇ.ಎಸ್.ಐ ಇತ್ಯಾದಿ.

ವಿಶೇಷ ಸೂಚನೆ: ಆಸಕ್ತರು ವಿದ್ಯಾಭ್ಯಾಸವನ್ನು (ಬಿ.ಎ ಮತ್ತು ಬಿ.ಕಾಂ) ಮುಂದುವರಿಸುವ ಅವಕಾಶವನ್ನು ಒದಗಿಸಲಾಗುವುದು.

ಸಂದರ್ಶನ ದಿನಾಂಕ :01.11.2018ನೇ ಗುರುವಾರ

ಸಮಯ: ಬೆಳಗ್ಗೆ 10.00ರಿಂದ ಸಂಜೆ 5.00

ನೇರ ಸಂದರ್ಶನ ಸ್ಥಳ: ರಂಗ ಮಯೂರಿ ಕಲಾ ಶಾಲೆ, ಶ್ರೀಹರಿ ಬಿಲ್ಡಿಂಗ್, ಮುಖ್ಯರಸ್ತೆ ಸುಳ್ಯ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.