Breaking News

ಅರಂತೋಡು ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ

Advt_Headding_Middle
Advt_Headding_Middle

ಅರಂತೋಡು ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ವನ್ನು ಆಚರಿಸಲಾಯಿತು.

ಅರಂತೋಡು ಕ್ಷೇತ್ರದ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಪುಷ್ಪಾ ಮೇದಪ್ಪ ಉಳುವಾರುರವರು ಕನ್ನಡ ಬಾವುಟ ವನ್ನು ಆರೋಹಣ ಮಾಡಿ ರಾಜ್ಯೋತ್ಸವ ಆಚರಣೆಯ ಔಚಿತ್ಯ ವನ್ನು ವಿವರವಾಗಿ ತಿಳಿಸಿ ಶುಭಾಶಯಗಳನ್ನು ಕೋರಿದರು. ಪ್ರಭಾರ ಪ್ರಾಂಶುಪಾಲ ರಾದ ಎಸ್ ರಮೇಶ್ ರವರು ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ಶ್ರೀಮತಿ ಕುಸುಮಾ ರವರು ಉಪನ್ಯಾಸ ನೀಡಿದರು.

ತದನಂತರ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಕೂಟ್ಟರು. ಮುಖ್ಯ ಶಿಕ್ಷಕ ವೈ ಎ ಆನಂದರವರು ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.