Breaking News

ಸುಳ್ಯ ವಲಯ ವಿಖಾಯ ಸ್ವಯಂಸೇವಕರನ್ನು ಅಭಿನಂದಿಸಿದ ಪಾಣಕ್ಕಾಡ್ ತಂಙಳ್

Advt_Headding_Middle
Advt_Headding_Middle

 

ಸುಳ್ಯ ದಿನಾರ್ ಗೋಲ್ಡ್ ಉದ್ಘಾಟನೆಗೆ ಆಗಮಿಸಿದ್ದ ಮುನ್ವವಿರಲೀ ಶಿಯಾಬ್ ತಂಙಳ್ ಎಸ್ ಕೆ ಎಸ್‌ಎಸ್ ಎಫ್ ಸುಳ್ಯ ವಲಯ ವಿಖಾಯ ಸಮಿತಿಯ ಸ್ವಯಂ ಸೇವಕರನ್ನು ಸುಳ್ಯ ವಿಖಾಯ ಚೇಯರ್ಮೆನ್ ಅಬ್ದುಲ್ಲ ಅರಂಬೂರು , ಕನ್ವೀನರ್ ತಾಜುದ್ದೀನ್ ಟರ್ಲಿ , ಟ್ರಸರರ್ ಶಾಪೀ ಮುಕ್ರಿ ಅಜ್ಜಾವರ ರವರ ಕೈಯಲ್ಲಿ ಅಭಿನಂದನಾ ಸ್ಮರಣಿಕೆ ನೀಡಿ ಗೌರವಿಸಿದರು .

ಈ ಸಂದರ್ಭ ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ಸಂದರ್ಶನ ನೆನಪಿಗಾಗಿ ಸುಳ್ಯ ವಲಯ ಸಮಿತಿ ಅಧ್ಯಕ್ಷ ಹಸನ್ ಅರ್ಶದಿ ಬೆಳ್ಳಾರೆ , ಪ್ರ ಕಾರ್ಯದರ್ಶಿ ಸಿದ್ದೀಕ್ ಅಡ್ಕ , ಸ್ಮರಣಿಕೆ ನೀಡಿ ಗೌರವಿಸಿದರು.

ಈ ಸಂದರ್ಭ ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ಉಪಾಧ್ಯಕ್ಷರಾದ ಅಬ್ದುಲ್ ರಝಾಕ್ ಮುಸ್ಲಿಯಾರ್ ಅಜ್ಜಾವರ , ಎಸ್ ವೈ ಎಸ್ ಅಧ್ಯಕ್ಷರಾದ ಹಮೀದ್ ಹಾಜಿ ಸುಳ್ಯ , ಸಂಘಟನಾ ಕಾರ್ಯದರ್ಶಿ ಅಕ್ಬರಲೀ ಸುಳ್ಯ, ಕೋಶಾದಿಕಾರಿ ಅಬ್ದುಲ್ಲ ಪೈಝಿ ಪೈಂಬಚಾಲ್ ಸೇರಿದಂತೆ ನೂರಾರು ಮಂದಿ ಎಸ್ ಕೆ ಎಸ್ ಎಸ್ ಎಫ್ ಕಾರ್ಯಕರ್ತರೂ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.