ಅರಂತೋಡು: ಬದ್ರಿಯಾ ಜುಮ್ಮಾ ಮಸೀದಿಗೆ ಮುಸ್ತಫಾ ಅಂಜಿಕ್ಕಾರ್ ಭೇಟಿ

Advt_Headding_Middle
Advt_Headding_Middle

ಅರಂತೋಡು ಬದ್ರಿಯಾ ಜುಮ್ಮಾ ಮಸೀದಿಗೆ ಅನಿವಾಸಿ ಭಾರತೀಯ ನಿವಾಸಿ ಮುಸ್ತಫಾ ಅಂಜಿಕ್ಕಾರ್ (ದೋಹಾ ಕತ್ತಾರ್) ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಅರಂತೋಡು ಜಮಾ ಅತ್ ವತಿಯಿಂದ ಬಿ.ಜೆ.ಎಮ್ ಖತೀಬರಾದ ಇಸಾಖ್ ಬಾಖವಿ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಇವರೊಂದಿಗೆ ಖಲೀಲ್ ರಹಿಮಾನ್ ಅರ್ಶದಿ , ಬಿ.ಜೆ.ಎಂ.ಕಾರ್ಯದರ್ಶಿ ಅಶ್ರಫ್ ಗುಂಡಿ, ಮಾಜಿ ಅಧ್ಯಕ್ಷ ಹಾಜಿ ಕೆ.ಯಂ ಮಹಮ್ಮದ್ ,ಕೆ.ಯಂ ಅಬೂಬಕ್ಕರ್ ಪಾರೆಕ್ಕಲ್, ಎ.ಹೆಚ್.ವೈ.ಎಸೋಸಿಯೆಶನ್ ಅಧ್ಯಕ್ಷ ಅಬ್ದುಲ್ ಮಜೀದ್, ಎಸೋಸಿಯೇಶನ್ ಕಾರ್ಯದರ್ಶಿ ಫಸೀಲು ,ಅಮೀರ್ ಕುಕ್ಕುಂಬಳ,ಶಂಶುದ್ದೀನ್ ಪೇಲ್ತಡ್ಕ ಮುಂತಾದವರು ಉಪಸ್ಥಿತರಿದ್ದರು .

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.