ವಿ.ಹೆಚ್.ಪಿ. ಮತ್ತು ಭಜರಂಗದಳ ತಂಡದಿಂದ ರಕ್ತದಾನ

Advt_Headding_Middle
Advt_Headding_Middle

ವಿಶ್ವ ಹಿಂದೂ ಪರಿಷದ್ ಮತ್ತು ಭಜರಂಗದಳ ಕಾರ್ಯಕರ್ತರಿಂದ ನ. ೨ರಂದು ಅಯೋದ್ಯ ಬಲಿದಾನ್ ದಿವಸ್ ಪ್ರಯುಕ್ತ ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.


ಸಂಘಟನೆಯ ಕಾರ್ಯಕರ್ತರು ರಕ್ತದಾನವನ್ನು ಮಾಡಿದರು. ಈ ಸಂದರ್ಭದಲ್ಲಿ ವಿ.ಎಚ್.ಪಿ.ಅಧ್ಯಕ್ಷ ಗಣಪತಿ ಭಟ್ ಮಜಿಗುಂಡಿ, ರಾಜೇಶ್ ಮೇನಾಲ, ಲತೀಶ್ ಗುಂಡ್ಯ, ವಿಘ್ನೇಶ್ ಆಚಾರ್ಯ, ನಗರ ಸಂಚಾಲಕ ನವೀನ್, ಕೆ.ವಿ.ಜಿ. ಆಡಳಿತ ಸಿಬ್ಬಂದಿ ಚಂದ್ರಶೇಖರ್, ಡಾ. ಮಹಾಂತದೇವ್ರೊ, ಮೊದಲಾದರವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.