ಸುಳ್ಯ ಜೂನಿಯರ್ ಕಾಲೇಜಿನಲ್ಲಿ ಕಸಿ ಕಟ್ಟುವ ವಿಧಾನದ ಕುರಿತು ಮಾಹಿತಿ ಕಾಯ೯ಗಾರ

Advt_Headding_Middle
Advt_Headding_Middle

ಸುಳ್ಯ ಜೂನಿಯರ್ ಕಾಲೇಜಿನ ಇಕೋ ಕ್ಲಬ್ ವತಿಯಿಂದ “ಕಸಿ ಕಟ್ಟುವ ವಿಧಾನ”ದ ಕುರಿತು ಮಾಹಿತಿ ಕಾಯ೯ಗಾರವು ನ. 3 ರಂದು ನಡೆಯಿತು. ಕಾಯ೯ಕ್ರಮದಲ್ಲಿ ನೆಹರೂ ಮೆಮೋರಿಯಲ್ ಕಾಲೇಜಿನ ಸಸ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಕುಲದೀಪ್ ಪೆಲ್ತಡ್ಕ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಕಸಿ ಕಟ್ಟುವ ವಿಧಾನದ ಬಗ್ಗೆ ಮಾಹಿತಿ ನೀಡಿದರು.

 

ಕಾಯ೯ಕ್ರಮದಲ್ಲಿ ಇಕೋ ಕ್ಲಬ್ ನ ಸಂಚಾಲಕಿ ಶ್ರೀಮತಿ ಮೀರಾ, ಉಪನ್ಯಾಸಕರುಗಳಾದ ಕೃಷ್ಣ, ಮೋಹನ್ ಗೌಡ, ಶಿವರಾಮ್, ಮೀನಾಕ್ಷಿ, ಪ್ರೀಯಾ, ಪ್ರದೀಪ್ ಕೊಯಿಲ , ಮಮತಾ ಹಾಗೂ ವಿಜ್ಞಾನ ವಿಭಾಗದ ವಿದ್ಯಾಥಿ೯ಗಳು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.