Breaking News

ಜೈ ಭಾರತ್ ಯುವಕ ಮಂಡಲದ ವತಿಯಿಂದ ಪುಟ್ಬಾಲ್ ಪಂದ್ಯಾಟ

Advt_Headding_Middle
Advt_Headding_Middle

ಗಾಂಧಿನಗರ ಜೈ ಭಾರತ್ ಯುವಕ ಮಂಡಲ ಇದರ ಆಶ್ರಯದಲ್ಲಿ ಜೆಬಿ ಯುನೈಟೆಡ್ ಹೊನಲು ಬೆಳಕಿನ ಪುಟ್ಬಾಲ್ ಪಂದ್ಯಾಟ ಗಾಂಧಿನಗರ ಶಾಲಾ ಮೈದಾನದಲ್ಲಿ ಅ 27 ರಂದು ನಡೆಯಿತು.

ಪಂದ್ಯಕೂಟದಲ್ಲಿ ಕೇರಳ ಮತ್ತು ಕರ್ನಾಟಕದ ಇಪ್ಪತ್ತೈದು ತಂಡಗಳು ಭಾಗವಹಿಸಿದರು. ಪ್ರಥಮ ಬಹುಮಾನ ವನ್ನು ಫರೀದ್ ಶಿಲ್ಪಾ ಮಾಲಕತ್ವದ ಬೆಟ್ಟಗೇರಿ ತಂಡ ಪಡೆದು ಕೊಂಡಿತು. ದ್ವಿತೀಯ ಬಹುಮಾನ ಕಾಸರಗೋಡು ತಂಡ ಪಡೆದುಕೊಂಡಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.