ಚೈತ್ರಾ ಕುಂದಾಪುರ ಕೋರ್ಟ್‌ಗೆ ಆಗಮನ

Advt_Headding_Middle
Advt_Headding_Middle


ನ. 3 ರಂದು ನ್ಯಾಯಾಲಯಕ್ಕೆ ಹಾಜರಾಗದೆ ನ್ಯಾಯಾಧೀಶರ ಕೆಂಗಣ್ಣಿಗೆ ಗುರಿಯಾಗಿದ್ದ ಚೈತ್ರಾ ಕುಂದಾಪುರರನ್ನು ಇಂದು ಜೈಲು ಅಧಿಕಾರಿಗಳು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ನ. 3 ರಂದು ನ್ಯಾಯಾಲಯಕ್ಕೆ ಚೈತ್ರಾ ಹಾಜರಾಗದಿದ್ದುದರಿಂದ ಆಕೆಯನ್ನು ಅಂಬ್ಯಲೆನ್ಸ್ ಸಮೇತ ನ. 5 ರಂದು ಕರೆತರುವಂತೆ ನ್ಯಾಯಾಧೀಶರು ಆದೇಶಿಸಿದ್ದರು. ಜತೆಗೆ ಜೈಲು ಸುಫರಿಟೆಂಡೆಂಟ್ ಹಾಗೂ ವೈದ್ಯರನ್ನು ಹಾಜರಾಗಲು ಆದೇಶಿಸಿದ್ದರು.

ಇಂದು 11-30 ಕ್ಕೆ ಚೈತ್ರಾರನ್ನು ಮತ್ತು ಅವರ ಸಂಗಡಿಗರನ್ನು ವ್ಯಾನ್‌ನಲ್ಲಿ ಮಂಗಳೂರಿನಿಂದ ಕರೆತರಲಾಗಿದೆ. ಆದರೆ ಅಂಬ್ಯುಲೆನ್ಸ್‌ನಲ್ಲಿ ಆಕೆಯನ್ನು ಕರೆತಂದಿಲ್ಲ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.