ಬೀದಿಗುಡ್ಡೆ ಸದಾಸಿದ್ದಿ ಮಿತ್ರ ಬಳಗದ ವತಿಯಿಂದ ಕಬಡ್ಡಿ ಪಂದ್ಯಾಟ

Advt_Headding_Middle
Advt_Headding_Middle

ಬೀದಿಗುಡ್ಡೆ ಸದಾಸಿದ್ದಿ ಮಿತ್ರ ಬಳಗದ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ೧೫ನೇ ವರ್ಷದ ೬೮ ಕೆಜಿ ವಿಭಾಗದ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟವು ನ. 6 ರಂದು ಬೀದಿಗುಡ್ಡೆ ಶ್ರೀ ಸಿದ್ದಿವಿನಾಯಕ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪ್ರಥಮ: 10,001&SFC ಟ್ರೋಫಿ , ದ್ವಿತೀಯ:7,001& SFC ಟ್ರೋಫಿ , ತೃತೀಯ:5001&SFC ಟ್ರೋಫಿ,  ಚತುರ್ಥ:3001&SFC ಟ್ರೋಫಿ ಹಾಗೂ ಬೆಸ್ಟ್ ರೈಡರ್ ಬೆಸ್ಟ್ ಕ್ಯಾಚರ್ & ಆಲ್ ರೌಡರ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಭಾಗವಹಿಸುವ ತಂಡಗಳು ನ. 5 ಒಳಗೆ ನೊಂದಾಯಿಸತಕ್ಕದ್ದು. ಮೊದಲು ನೊಂದಾಯಿಸಿದ ೨೦ ತಂಡಗಳಿಗೆ ಮಾತ್ರ ಅವಕಾಶ. ತಂಡದ ಪ್ರವೇಶ ಶುಲ್ಕ 5೦೦/- ರೂ., ಪಂದ್ಯಾಟವು ೧೦ ಗಂಟೆಗೆ ಸರಿಯಾಗಿ ಪ್ರಾರಂಭಗೊಳ್ಳಲಿರುವುದೆಂದು ಸಂಘಟಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
 9739789346, 9845438166, 8105106063

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.