Breaking News

ನಿರೀಕ್ಷಣಾ ಜಾಮೀನು ಆದೇಶ ಮುಂದಕ್ಕೆ

Advt_Headding_Middle
Advt_Headding_Middle

ಚೈತ್ರಾ ಕುಂದಾಪುರರ ಮೇಲೆ ಕೈಮಾಡಿ ಮಾನಭಂಗ ಯತ್ನ ಮತ್ತು ದರೋಡೆ ಕೇಸಿಗೆ ಒಳಗಾಗಿರುವ ಆಶಿತ್ ಕಲ್ಲಾಜೆ ಹಾಗೂ ಅವರ ಜೊತೆಗೆ ಇದ್ದರೆಂದು ಚೈತ್ರಾರಿಂದ ಆರೋಪಿಸಲ್ಪಟ್ಟಿರುವ ದುಷ್ಯಂತ್ ಶೀರಡ್ಕ, ತೀರ್ಥರಾಮ ಹೆಚ್. ಪುತ್ತೂರು ಮತ್ತು ಕಿಶೋರ್ ಶಿರಾಡಿಯವರುಗಳ ಜಾಮೀನು ಅರ್ಜಿ ನ. 2 ರಂದು ವಿಚಾರಣೆಯಾಗಿ ಇಂದಿಗೆ ಆದೇಶಕ್ಕೆ ಕಾದಿರಿಸಲ್ಪಟ್ಟಿತ್ತು.

ಆದರೆ ನ್ಯಾಯಾಧೀಶರು ಇಂದು ನಿರೀಕ್ಷಣಾ ಜಾಮೀನು ಮಂಜೂರು ಮಾಡಿಲ್ಲ. ಆ ಬಗೆಗಿನ ಆದೇಶವನ್ನು ನ. ೯ರಂದು ನೀಡುವುದಾಗಿ ನ್ಯಾಯಾಧೀಶರು ಕೋರ್ಟ್ ಕಲಾಪದ ವೇಳೆ ಹೇಳಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.