ಸುಳ್ಯ ಲಯನ್ಸ್ ಕ್ಲಬ್‌ಗೆ ಬೆಸ್ಟ್ ಥೀಂ ಅವಾರ್ಡ್

Advt_Headding_Middle
Advt_Headding_Middle

ಜಿಲ್ಲಾ ಲಯನ್ಸ್ ವತಿಯಿಂದ ಮುಲ್ಕಿ ವಿಜಯಾ ಕಾಲೇಜಿನಲ್ಲಿ ಜರುಗಿದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸುಳ್ಯ ಲಯನ್ಸ್ ಮತ್ತು ಲಯನೆಸ್ ಸಂಸ್ಥೆಗೆ ದ್ವಿತೀಯ ಪ್ರಶಸ್ತಿ ಲಭಿಸಿದೆ. ಸ್ಪರ್ಧೆಗೆ `ಕೃಷಿ ಬದುಕು` ಎಂಬ ವಿಷಯ ನೀಡಿದ್ದು, ಮೋಹನ್ ಸೋನಾರವರ ನಿರ್ದೇಶನದಲ್ಲಿ ಸುಳ್ಯ ಸಂಸ್ಥೆಯ ಸದಸ್ಯರು ಅತ್ಯುತ್ತಮ ಪ್ರದರ್ಶನ ನೀಡಿದ್ದು,“BEST THEME” ವಿಭಾಗದಲ್ಲಿ ದ್ವಿತೀಯ ಪ್ರಶಸ್ತಿ ಹಾಗೂ ಗಂಗಾಧರ ರೈಯವರ ಅತ್ಯುತ್ತಮ ಅಭಿನಯಕ್ಕೆ ವೈಯಕ್ತಿಕ ವಿಭಾಗದಲ್ಲಿ ದ್ವಿತೀಯ ಪ್ರಶಸ್ತಿ ಲಭಿಸಿರುತ್ತದೆ. ಸುಳ್ಯ ಲಯನ್ಸ್ ಅಧ್ಯಕ್ಷ ಲಯನ್ ಜಗನ್ನಾಥ ರೈ, ಲಯನೆಸ್ ಅಧ್ಯಕ್ಷೆ ತೇಜಸ್ವಿನಿ, ಲಯನ್ ನಳಿನ್ ಕುಮಾರ್ ಕೋಡ್ತುಗುಳಿ, ಲ| ಹೂವಯ್ಯ ಸೂಂತೋಡು, ಲ| ಗಂಗಾಧರ ರೈ, ಲ| ಜಯಂತ ರೈ, ಲ| ಶಶಿಧರ ಶೆಟ್ಟಿ, ಲ| ರಾಮಕೃಷ್ಣ ರೈ, ಲ| ಜಿ. ಆರ್. ಮೋಹನ್, ಲ| ಗಣೇಶ ರೈ, ಲ| ರೂಪಾ ಜೆ. ರೈ, ಲ| ರೀಟಾ ಕರುಂಬಯ್ಯ, ಗೀತಾ ಶಶಿಧರ ಶೆಟ್ಟಿ ಪಡ್ಪು, ವೀಣಾ ಪ್ರಸಾದ್, ಸೀಮಾ ಮನೋಜ್, ಶಾಂತಿ ಹೂವಯ್ಯ, ಪ್ರಸಕ್ತ ಕುದ್ಪಾಜೆ, ಹಾಗೂ ಲತಾ ಕುದ್ಪಾಜೆ ಇವರುಗಳು ಭಾಗವಹಿಸಿದ್ದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.