Breaking News

ಕೇರ್ಪಡ: ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ದೀಪಾವಳಿ ಆಚರಣೆ -ಭಕ್ತಾಧಿಗಳಿಗೆ ವಿವಿಧ ಸ್ಪರ್ಧೆಗಳು

Advt_Headding_Middle
Advt_Headding_Middle

ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ದೀಪಾವಳಿ ಆಚರಣೆಯ – ಪ್ರಯುಕ್ತ ಭಕ್ತಾಧಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಮಕ್ಕಳಿಗೆ ರಂಗೋಲಿ ಸ್ಪರ್ಧೆ, ಮಹಿಳೆಯರಿಗೆ ಹೂ. ಕಟ್ಟುವ ಸ್ಪರ್ಧೆ ಹಾಗೂ ಸೇರಿದ ಎಲ್ಲರಿಗೂ ಹಣತೆ ಹಚ್ಚುವ ಕಾರ್ಯಕ್ರಮಗಳು ಮತ್ತು ವಾಮನ ಚರಿತ್ರೆ ಎಂಬ ಯಕ್ಷಗಾನ ತಾಳೆಮದ್ದಲೆ ನಡೆಯಿತು. ದೇವಳದ ಸಮಿತಿ ಅಧ್ಯಕ್ಷ ಅಕ್ಷಯ ಆಳ್ವ ಪಿ.ಡಿ, ಸಮಿತಿ ಸದಸ್ಯರು, ಉಪ ಸಮಿತಿ ಅಧ್ಯಕ್ಷರು, ಕಾರ್‍ಯದರ್ಶಿ, ಸದಸ್ಯರು, ಭಕ್ತಾಧಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.