ಹರಿಹರೇಶ್ವರ ದೇವಾಲಯಕ್ಕೆ ಕಾಪಿಲ ಗಿರಿಯಪ್ಪ ಗೌಡರಿಂದ ರೂ 50 ಸಾವಿರ

Advt_Headding_Middle
Advt_Headding_Middle

ಹರಿಹರೇಶ್ವರ ದೇವಾಲಯದ ಅಭಿವೃದ್ಧಿ ಕೆಲಸಗಳಿಗೆ ಕನಕಮಜಲು ಗ್ರಾಮದವರಾಗಿದ್ದು ಪ್ರಸ್ತುತ ಬೆಂಗಳೂರಿನಲ್ಲಿ ಡೈರಿ ರಿಚ್ ಉದ್ಯಮ ಹೊಂದಿರುವ ಗಿರಿಯಪ್ಪ ಕಾಪಿಲ ಅವರು ರೂ. 50 ಸಾವಿರ ದೇಣಿಗೆಯಾಗಿ ನ.8 ರಂದು ದೇವಳಕ್ಕೆ ಬಂದು ನೀಡಿದರು.

ಈ ಸಂದರ್ಭ ವ್ಯವಸ್ಥಾಪನಾ ಸಮಿತಿಯವರು, ಆಡಳಿತ ಮಂಡಳಿಯವರು, ಬ್ರಹ್ಮಕಲಶೋತ್ಸವ ಸಮಿತಿಯವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.